ಡೇವಿಸ್ ಕಪ್ ವರ್ಲ್ಡ್ ಗ್ರೂಪ್: ಮೂರೂ ಪಂದ್ಯ ಸೋತ ಭಾರತ
Team Udayavani, Sep 17, 2022, 11:45 PM IST
ಲಿಲ್ಲೆಹ್ಯಾಮರ್ (ನಾರ್ವೆ): ಆತಿಥೇಯ ನಾರ್ವೆ ಎದುರಿನ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಒಂದರ ಮೊದಲ ಸುತ್ತಿನ ಮೂರೂ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿದೆ.
ಮೊದಲ ಸಿಂಗಲ್ಸ್‌ನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ವಿಶ್ವದ ನಂ.2 ಆಟಗಾರ, ಯುಎಸ್ ಓಪನ್ ಫೈನಲಿಸ್ಟ್ ಕ್ಯಾಸ್ಪರ್ ರೂಡ್ ಅವರಿಗೆ ಶರಣಾದರು. ಅಂತರ 1-6, 4-6. ಒಂದು ಗಂಟೆ, 16 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ಇದು ನಿರೀಕ್ಷಿತ ಫಲಿತಾಂಶವೇ ಆಗಿತ್ತು.
ಆದರೆ ದ್ವಿತೀಯ ಸಿಂಗಲ್ಸ್‌ನಲ್ಲಿ 276ನೇ ರ್‍ಯಾಂಕಿಂಗ್ ಹೊಂದಿರುವ, ಭಾರತದ ನಂ.1 ಸಿಂಗಲ್ಸ್ ಆಟಗಾರ ರಾಮ್‌ಕುಮಾರ್ ರಾಮನಾಥನ್ ಮೇಲೆ ಗೆಲುವಿನ ನಿರೀಕ್ಷೆ ಇತ್ತು. ಇಲ್ಲಿ ಅವರು ತಮಗಿಂತ ಕೆಳ ರ್‍ಯಾಂಕಿಂಗ್‌ನ ವಿಕ್ಟರ್ ಡುರಸೋವಿಕ್ (325) ವಿರುದ್ಧ ಆಡಬೇಕಿತ್ತು. ಆದರೆ ರಾಮ್‌ಕುಮಾರ್ ಕೂಡ ಗುಣೇಶ್ವರನ್ ಅವರ ಫಲಿತಾಂಶವನ್ನೇ ದಾಖಲಿಸಿದರು (1-6, 4-6).
DAVIS CUP: NORWAY 1, INDIA 0
World No.2 Casper Ruud asserted his class as he breezed past Prajnesh Gunneswaran
Prajnesh put up a strong fight in the 2nd set, but Ruud was too good in the end
[Rubber 1] Casper Ruud(??,2) d. Prajnesh Gunneswaran(??,335) 6-1 6-4 pic.twitter.com/fFk2kMTZGC
— Indian Tennis Daily (ITD) (@IndTennisDaily) September 16, 2022
ಅನಂತರದ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ-ಸಾಕೇತ್ ಮೈನೇನಿ ಕೂಡ ಎಡವಿದರು. ಕ್ಯಾಸ್ಪರ್ ರೂಡ್-ವಿಕ್ಟರ್ ಡುರಸೋವಿಕ್ ವಿರುದ್ಧ 3-6, 6-3, 3-6 ಅಂತರದ ಸೋಲಿಗೆ ಸಿಲುಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.