Davis Cup: ಸ್ವೀಡನ್ ವಿರುದ್ಧ ಭಾರತಕ್ಕೆ 6ನೇ ಸೋಲು
Team Udayavani, Sep 16, 2024, 6:00 AM IST
ಸ್ಟಾಕ್ಹೋಮ್ (ಸ್ವೀಡನ್): ಡೇವಿಸ್ ಕಪ್ ಗ್ರೂಪ್ ಒಂದರ ಪಂದ್ಯಾವಳಿಯಲ್ಲಿ ಭಾರತ ಆತಿಥೇಯ ಸ್ವೀಡನ್ಗೆ ಶರಣಾಗಿದೆ. ಇದರೊಂದಿಗೆ ಸ್ವೀಡನ್ ವಿರುದ್ಧ ಆಡಿದ ಎಲ್ಲ 6 ಪಂದ್ಯಗಳಲ್ಲೂ ಭಾರತ ಸೋತಂತಾಯಿತು.
ಶನಿವಾರದ ಎರಡೂ ಸಿಂಗಲ್ಸ್ ಪಂದ್ಯಗಳನ್ನು ಸೋತಿದ್ದ ಭಾರತ, ರವಿವಾರ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿತ್ತು. ಮೊದಲು ಆಡಲಾದ ಡಬಲ್ಸ್ ಪಂದ್ಯದಲ್ಲಿ ರಾಮ್ಕುಮಾರ್ ರಾಮನಾಥನ್-ಎನ್. ಶ್ರೀರಾಮ್ ಬಾಲಾಜಿ ಅವರನ್ನು ಆ್ಯಂಡ್ರೆ ಗೊರಾನ್ಸನ್-ಫಿಲಿಪ್ ಬಗೇìವಿ ಸೇರಿಕೊಂಡು 6-3, 6-4 ಅಂತರದಿಂದ ಮಣಿಸಿದರು.
ಸ್ವೀಡನ್ 3-0 ಲೀಡ್ ಪಡೆದ ಕಾರಣ ರಿವರ್ಸ್ ಸಿಂಗಲ್ಸ್ ಕೇವಲ ಔಪಚಾರಿಕವಾಗಿತ್ತು. ಇಲ್ಲಿ ನ್ಯಾಶನಲ್ ಚಾಂಪಿಯನ್ ಸಿದಾ§ರ್ಥ್ ಅವರನ್ನು ಪರೀಕ್ಷಿಸಲು ಕಣಕ್ಕಿಳಿಸಲಾಯಿತು. ಎದುರಾಳಿ ಎಲಿಯಾಸ್ ವೈಮರ್ 6-2, 6-2ರಿಂದ ಭಾರತೀಯನನ್ನು ಮಣಿಸಿದರು.
ಭಾರತವಿನ್ನು ಮುಂದಿನ ವರ್ಷ ವರ್ಲ್ಡ್ ಗ್ರೂಪ್ ಒಂದರಲ್ಲೇ ಉಳಿಯಲು ಪ್ಲೇ ಆಫ್ ಸುತ್ತಿನಲ್ಲಿ ಆಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.