ಚಿನ್ನ ತಪ್ಪಿಸಿಕೊಂಡರೇ ಸಾಕ್ಷಿ ಮಲಿಕ್?
Team Udayavani, Mar 5, 2018, 6:35 AM IST
ಹೊಸದಿಲ್ಲಿ: ಕಿರ್ಗಿಸ್ತಾನದಲ್ಲಿ ನಡೆದ ಏಶ್ಯ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಚಿನ್ನ ತಪ್ಪಿಸಿಕೊಂಡರೆ? ಕೆಲ ವರದಿಗಳು ಹೌದು ಎನ್ನುತ್ತವೆ.
ಸಾಕ್ಷಿ ಮೊದಲ ಪಂದ್ಯದಲ್ಲಿ ಚೀನಾ ಸ್ಪರ್ಧಿ ಕ್ಷಿಯಾಜುವಾನ್ ವಿರುದ್ಧ ಸೋತಿದ್ದರು. ಕ್ಷಿಯಾಜುವಾನ್ ಅಂತಿಮ ಹಂತಕ್ಕೇರಿದ್ದರಿಂದ ಸಾಕ್ಷಿ ರೆಪೆಶಾಜ್ ಸುತ್ತಿನಲ್ಲಿ ಆಡುವ ಅವಕಾಶ ಪಡೆದು ಕಂಚಿಗೆ ಕೊರಳೊಡ್ಡಿದರು. ವಾಸ್ತವವಾಗಿ ಸಾಕ್ಷಿ ಮೊದಲ ಪಂದ್ಯದಲ್ಲೇ ಗೆಲ್ಲಬೇಕಿತ್ತು. ಪಂದ್ಯದ ಮೊದಲ 3 ನಿಮಿಷದ ಅಂತ್ಯದ ವೇಳೆ ಅವರು 6-0 ಅಂತರದಿಂದ ಮುಂದಿದ್ದರು. ಆಗ ಇದ್ದಕ್ಕಿದ್ದಂತೆ ಚೀನ ಸ್ಪರ್ಧಿ ಸಾಕ್ಷಿಯ ಹೊಟ್ಟೆಯನ್ನು ಅದುಮಿ ಹಿಡಿದಿದ್ದರಿಂದ 2 ಅಂಕ ಗಳಿಸಿದರು.
ಅಷ್ಟರಲ್ಲಿ ಸಮಯ ಮುಕ್ತಾಯವಾಯಿತು. ಅಷ್ಟಾದರೂ ಮತ್ತೆ ಸಾಕ್ಷಿಯನ್ನು ಕ್ಷಿಯಾಜುವಾನ್ ಹಿಡಿದರು. ರೆಫ್ರಿ ಅದಕ್ಕೂ 2 ಅಂಕ ನೀಡಿದರು. ಸಮಯ ಮುಗಿದ ಮೇಲೆ ನೀಡಿದ ಅಂಕವನ್ನು ಪರಿಗಣಿಸಬಾರದೆಂದು ಭಾರತದ ಕೋಚ್‌ಗಳು ಮೇಲ್ಮನವಿ ಮಾಡಲಿಲ್ಲ. ಇದು ಸಾಕ್ಷಿಯ ಕೈಯಿಂದ ಪಂದ್ಯವನ್ನೇ ಕಸಿಯಿತು. ಪರಿಣಾಮ ಮೊದಲ ಸುತ್ತಿನಲ್ಲಿ 6-2ರಿಂದ ಮುನ್ನಡೆ ಪಡೆದು ಸಾಕ್ಷಿ ಗೆಲ್ಲುವುದು ತಪ್ಪಿತು. ಇದರಿಂದ ಆಕೆಯ ಚಿನ್ನವೂ ತಪ್ಪಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.