ಕೆಎಸ್‌ಸಿಎ ಮಂಗಳೂರು ವಲಯ ಕ್ರಿಕೆಟ್ ಪ್ರಶಸ್ತಿ ವಿತರಣೆ
Team Udayavani, Aug 8, 2017, 11:15 AM IST
ಮಂಗಳೂರು: ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯವು ಮೂಲಭೂತ ಸೌಲಭ್ಯದ ಕೊರತೆಯನ್ನು ಹೊಂದಿದ್ದು, ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಹೋಗಲಾಡಿಸುವ ಮಟ್ಟಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಗಮನ ಹರಿಸಲಿದೆ ಎಂದು ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ 2016-17ನೆ ಸಾಲಿನಲ್ಲಿ ಜರಗಿದ ವಿವಿಧ ಕ್ರಿಕೆಟ್ ಕೂಟಗಳ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದರು. ಕೆ.ಎಸ್.ಸಿ.ಎ ಮಂಗಳೂರು ವಲಯದ ಸಂಚಾಲಕ ಮನೋಹರ್ ಅಮೀನ್ ಸ್ವಾಗತಗೈದರು. ಅಧ್ಯಕ್ಷ ರತನ್ ಕುಮಾರ್ ಆವರು ಮಂಗಳೂರು ವಲಯದ 2016-17ನೇ ಸಾಲಿನಲ್ಲಿ ಜರಗಿದ ಕ್ರಿಕೆಟ್ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಮಂಗಳೂರು ವಲಯ ಸಂಯೋಜಕ ಎ.ವಿ. ಶಶಿಧರ್ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಶೋಭನಾ ಮನೋ ಹರ್ ಕಾರ್ಯಕ್ರಮ ನಿರ್ವಹಿಸಿ, ರೆನ್ ಟ್ರೆವರ್ ಡಯಾಸ್‌ರವರು ಧನ್ಯವಾದವನ್ನ ರ್ಪಿಸಿದರು. ಕ್ರಿಕೆಟ್ ತರಬೇತುದಾರ ಜಯ ರಾಜ್ ಮುತ್ತು ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದರು.
2016-17ನೆಯ ಸಾಲಿನಲ್ಲಿ ಜರಗಿದ ಪಂದ್ಯಾವಳಿಗಳ ಫಲಿತಾಂಶ:
ಒಂದನೇ ವಿಭಾಗ: 1. ಆಳ್ವಾಸ್ ಮೂಡಬಿದರೆ, 2. ಮ್ಯಾಂಗಲೂರ್ ಅಕೇಶನಲ್ಸ್ 3. ಸಿಟಿ ಕ್ರಿಕೆಟರ್ 4. ಮಂಗಳೂರು ನ್ಪೋರ್ಟ್ಸ್ ಕ್ಲಬ್.
ಉತ್ತಮ ಬ್ಯಾಟ್ಸ್‌ಮನ್: ಸುರೀನ್ ಎಂ.ಯು. ಉತ್ತಮ ಬೌಲರ್: ದ್ರಾವಿಡ್ ರಾವ್ (ಇಬ್ಬರೂ ಮ್ಯಾಂಗಲೂರ್ ಅಕೇಶನಲ್ಸ್)
2ನೇ ವಿಭಾಗ: 1. ಕಿಂಗ್ಸ್ ನ್ಪೋರ್ಟ್ಸ್ ಕ್ಲಬ್ 2. ಯೂನಿಯನ್ ಪುತ್ತೂರು 3. ಎಂ.ಆರ್. ಪಿ.ಎಲ್ 4. ಛಾಲೇಂಜರ್ ಫ್ರೆಂಡ್ಸ್ ಸರ್ಕಲ್.
ಉತ್ತಮ ಬ್ಯಾಟ್ಸ್‌ಮನ್: ತೌಸಿಫ್ (ರಾಯಲ್), ಉತ್ತಮ ಬೌಲರ್: ಹರ್ಷಿತ್ (ಕಿಂಗ್ಸ್).
3ನೇ ವಿಭಾಗ: 1. ನೇತಾಜಿ ನ್ಪೋರ್ಟ್ಸ್ ಕ್ಲಬ್ ಪರ್ಕಳ 2. ಕೆನರಾ ಯೂತ್‌ಕೌನ್ಸಿಲ್ 3. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ 4. ಬಂಟ್ವಾಳ ಕ್ರಿಕೆಟ್ ಕ್ಲಬ್.
ಉತ್ತಮ ಬ್ಯಾಟ್ಸ್‌ಮನ್: ಗಿರೀಶ್ (ಎಂ.ಐ.ಟಿ. ಮೂಡಬಿದಿರೆ), ಉತ್ತಮ ಬೌಲರ್: ಪ್ರಭಾಕರ್ (ನೇತಾಜಿ).
ಅಂಡರ್-14 ವಿಬಾಗ: 1. ಮ್ಯಾಂಗ ಲೂರ್ ಅಕೇಶನಲ್ಸ್ 2. ಕರಾವಳಿ ಕ್ರಿಕೆಟ್ ಕ್ಲಿನಿಕ್.
ಉತ್ತಮ ಬ್ಯಾಟ್ಸ್‌ಮನ್: ಅನ್ಸೆಲ್ (ಕರಾವಳಿ), ಉತ್ತಮ ಬೌಲರ್: ರೈನಾರ್ ಸಾವ್ಯೋ (ಕರಾವಳಿ).
ಆಂಡರ್-16 ವಿಭಾಗ: 1. ಮ್ಯಾಂಗ ಲೂರ್ ಅಕೇಶನಲ್ಸ್ 2. ಗೆಲಾಕ್ಸಿ ಕ್ರಿಕೆಟ್ ಅಸೋಸಿಯೇಶನ್.
ಉತ್ತಮ ಬ್ಯಾಟ್ಸ್‌ಮನ್: ಅರ್ಜುನ್ ತಂತ್ರಿ (ಗೆಲಾಕ್ಸಿ), ಉತ್ತಮ ಬೌಲರ್: ಪ್ರಜ್ವಲ್ (ಗೆಲಾಕ್ಸಿ).
ಅಂತರ್‌ಶಾಲೆ: 1. ಸೈಂಟ್ ಅಲೋಶಿ ಯಸ್, ಮಂಗಳೂರು 2. ಕೆನರಾ ಹೈಸ್ಕೂಲ್ ಊರ್ವ.
ಉತ್ತಮ ಬ್ಯಾಟ್ಸ್‌ಮನ್: ರವೀಂದ್, ಉತ್ತಮ ಬೌಲರ್: ಶಾನೆ ರೈನ್ (ಇಬ್ಬರೂ ಅಲೋಶಿಯಸ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!
Khel Ratna: ಮನು ಭಾಕರ್,ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ; ಇಲ್ಲಿದೆ ಸಂಪೂರ್ಣ ಪಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.