![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 10, 2020, 11:42 PM IST
ಬೆಂಗಳೂರು: ದಕ್ಷಿಣ ವಲಯ ಅಂಡರ್-14 ಕ್ರಿಕೆಟ್ ಕೂಟಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಕೂಟಗಳಲ್ಲಿ ಸಮಿತ್ ಅತ್ಯುತ್ತಮ ಬ್ಯಾಟಿಂಗ್ ನಿರ್ವಹಿಸಿದ್ದರು. ತಂಡವನ್ನು ಕೆ.ಪಿ. ಕಾರ್ತಿಕೇಯ ಮುನ್ನಡೆಸಲಿದ್ದಾರೆ.
ಕರ್ನಾಟಕ ಅಂಡರ್-14 ತಂಡ: ಕೆ.ಪಿ. ಕಾರ್ತಿಕೇಯ, ಎಂ.ಬಿ. ಶಿವಂ, ಸಮಿತ್ ದ್ರಾವಿಡ್, ರೋಹನ್, ರವಿ ಕೈರವ್ ರೆಡ್ಡಿ, ಸಮರ್ಥ್ ನಾಗರಾಜ್, ಎಂ. ಕಾನಿಷ್R, ರಾಹುಲ್ ಬೆಲ್ಲದ, ಅನ್Ò ಐಮಾ, ಪ್ರಣವ್ ಅಶ್ವತ್ಥ್, ಹಾರ್ದಿಕ್ ರಾಜ್, ಜೆ. ಶ್ರೀಧರ್, ಪ್ರಣವ್ ಅಭಿಜಿತ್, ಆದೇಶ್, ಆರ್ಯನ್ ಇಂಚಲ್.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.