ಲಂಕೆಯಲ್ಲಿ ಎಮರ್ಜೆನ್ಸಿ; ಆದ್ರೆ ಟಿ-20 ಸರಣಿ ನಡೆಯುತ್ತೆ !
Team Udayavani, Mar 6, 2018, 3:54 PM IST
ಕೊಲಂಬೋ/ಹೊಸದಿಲ್ಲಿ : ಕ್ರಿಕೆಟ್ ಪ್ರೇಮಿಗಳು ಕಾತರದಂದ ಎದುರು ನೋಡುತ್ತಿರುವ ಮೂರು ರಾಷ್ಟ್ರಗಳ ಟಿ-20 ಸರಣಿಗೆ ಲಂಕೆಯಲ್ಲಿ ಘೋಷಿಸಲ್ಪಟ್ಟಿರುವ ತುರ್ತು ಪರಿಸ್ಥಿತಿಯಿಂದ ಯಾವುದೇ ಬಾಧೆ ಇಲ್ಲ; ಸರಣಿಯು ವೇಳಾ ಪಟ್ಟಿ ಪ್ರಕಾರ ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ ಎಂದು ಬಿಸಿಸಿಐ ಇಂದು ಹೇಳಿದೆ.
“ಟಿ-20 ಪಂದ್ಯಾವಳಿ ನಡೆಯುವ ಕೊಲಂಬೋದಲ್ಲಿ ಪರಿಸ್ಥಿತಿ ಮಾಮೂಲಿಯಂತಿದೆ. ಪರಿಸ್ಥಿತಿ ವಿಷಮಿಸಿರುವುದು ಕ್ಯಾಂಡಿಯಲ್ಲೇ ವಿನಾ ಕೊಲಂಬೋದಲ್ಲಿ ಅಲ್ಲ. ಹಾಗಾಗಿ ಟಿ-20 ಸರಣಿಗೇನೂ ಬಾಧೆ ಇಲ್ಲ’ ಎಂದು ಬಿಸಿಸಿಐ ಭಾರತ-ಲಂಕಾ ಟಿ-20 ಪಂದ್ಯ ಆರಂಭವಾಗುವುದಕ್ಕೆ ಕೆಲವೇ ತಾಸು ಇರುವಾಗ ತನ್ನ ಅಧಿಕೃತ ಪ್ರಕಟನೆ ಹೊರಡಿಸಿತು.
“ಲಂಕಾದಲ್ಲಿ ಕರ್ಫ್ಯೂ ಹೇರಲಾಗಿರುವ ಬಗ್ಗೆ, ತುರ್ತು ಪರಿಸ್ಥಿತಿ ಘೋಷಿಸಲಾಗಿರುವ ಬಗ್ಗೆ ವರದಿಗಳಿವೆ. ಆದರೆ ಪರಿಸ್ಥಿತಿ ವಿಷಮಿಸಿರುವುದು ಕ್ಯಾಂಡಿಯಲ್ಲೇ ವಿನಾ ಕೊಲಂಬೋದಲ್ಲಿ ಅಲ್ಲ. ತಂಡ ಭದ್ರತೆಯ ಹೊಣೆಗಾರಿಕೆ ಇರುವ ಸಚಿವಾಲಯ ಭದ್ರತಾ ವಿಭಾಗದ ಸಿಬಂದಿಗಳ ಪ್ರಕಾರ ಕೊಲಂಬೋದಲ್ಲಿ ಪರಿಸ್ಥಿತಿ ಚೆನ್ನಾಗಿದೆ ಮತ್ತು ಅದು ಮಾಮೂಲಿಯಂತಿದೆ’ ಎಂದು ಭಾರತೀಯ ತಂಡದ ಮಾಧ್ಯಮ ವಿಭಾಗ ಕೊಲಂಬೋದಿಂದ ಹೊರಡಿಸಿರುವ ಅಧಿಕೃತ press note ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.