ಅಂಡರ್-19 ತಂಡಗಳ ದ್ವಿತೀಯ ಟೆಸ್ಟ್ ಪಂದ್ಯ: ಇಂಗ್ಲೆಂಡಿಗೆ ರಾಲಿನ್ಸ್
Team Udayavani, Feb 22, 2017, 12:43 PM IST
ನಾಗ್ಪುರ: ಒಂದು ರನ್ ಆಗುವಷ್ಟರಲ್ಲಿ ಸಾಲು ಸಾಲಾಗಿ 3 ವಿಕೆಟ್ ಉರುಳಿಸಿಕೊಂಡು ಆಕಾಶದತ್ತ ಮುಖ ಮಾಡಿ ನಿಂತಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೆಲಾÅಯ್ ಲಾರೆನ್ಸ್ ಅಜೇಯ 124 ರನ್ ಮೂಲಕ ಆಸರೆಯಾಗಿದ್ದಾರೆ. ಇದರೊಂದಿಗೆ ಮಂಗಳ ವಾರ ಮೊದಲ್ಗೊಂಡ 2ನೇ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ 5 ವಿಕೆಟಿಗೆ 243 ರನ್ ಗಳಿಸಿ ಮರ್ಯಾದೆ ಉಳಿಸಿಕೊಂಡಿದೆ.
ರಾಲಿನ್ಸ್ 254 ಎಸೆತ ಎದುರಿಸಿದ್ದು, 16 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 124 ರನ್ ಮಾಡಿ ಕ್ರೀಸಿಗೆ ಅಂಟಿಕೊಂಡಿದ್ದಾರೆ. ಅವರಿಗೆ 66 ರನ್ ಮಾಡಿರುವ ವಿಲ್ ಜಾಕ್ಸ್ ಉತ್ತಮ ಬೆಂಬಲವಿತ್ತಿದ್ದಾರೆ. ಇವರಿಂದ ಮುರಿಯದ 6ನೇ ವಿಕೆಟಿಗೆ 131 ರನ್ ಸಂಗ್ರಹಗೊಂಡಿದೆ.
ಒಂದು ರನ್ನಿಗೆ 3 ವಿಕೆಟ್ ಉರುಳಿದ ಬಳಿಕ ಜತೆಗೂಡಿದ ರಾಲಿನ್ಸ್-ಓಲೀ ಪೋಪ್ 4ನೇ ವಿಕೆಟಿಗೆ 98 ರನ್ ಪೇರಿಸಿದರು. ಪೋಪ್ ಗಳಿಕೆ 42 ರನ್. ಭಾರತದ ಪರ ರಿಷಬ್ ಭಗತ್ 2 ವಿಕೆಟ್ ಕಿತ್ತರು.
ಇಲ್ಲೇ ನಡೆದಿದ್ದ ಸರಣಿಯ ಮೊದಲ ಟೆಸ್ಟ್ ಪಂದ್ಯ ರೋಮಾಂಚಕಾರಿಯಾಗಿ ಡ್ರಾದಲ್ಲಿ ಅಂತ್ಯಗೊಂಡಿತ್ತು. ಭಾರತ ಕೊನೆಯ 2 ವಿಕೆಟ್ ಉಳಿಸಿಕೊಂಡು ಸೋಲಿನಿಂದ ಬಚಾವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.