![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
ಫೆ. 9ರಿಂದ ಪುರುಷರ ಹಾಗೂ ವನಿತೆಯರ ರಾಷ್ಟ್ರೀಯ ಕುಸ್ತಿ ಶಿಬಿರ
Team Udayavani, Jan 1, 2024, 11:24 PM IST
![1-sdasdsad](https://www.udayavani.com/wp-content/uploads/2024/01/1-sdasdsad-620x342.jpg)
ಹೊಸದಿಲ್ಲಿ: ಪುರುಷರ ಹಾಗೂ ವನಿತೆಯರ ರಾಷ್ಟ್ರೀಯ ಕುಸ್ತಿ ಶಿಬಿರಗಳ ದಿನಾಂಕವನ್ನು ಪ್ರಕಟಿಸಲಾಗಿದೆ. ಇವು ಫೆ. 9ರಂದು ಆರಂಭಗೊಳ್ಳಲಿವೆ. ಐಒಎ ನೂತನವಾಗಿ ರಚಿಸಿದ ಅಡ್-ಹಾಕ್ ಕಮಿಟಿ ಈ ದಿನಾಂಕಗಳನ್ನು ಘೋಷಿಸಿದೆ.
ಅದರಂತೆ ಪುರುಷರ ಶಿಬಿರ (ಗ್ರೀಕೊ-ರೋಮನ್ ಮತ್ತು ಫ್ರೀಸ್ಟೈಲ್ ವಿಭಾಗ) ಸೋನೆಪತ್ನಲ್ಲಿ ಹಾಗೂ ವನಿತೆಯರ ಕುಸ್ತಿ ಶಿಬಿರ ಪಟಿಯಾಲಾದಲ್ಲಿ ನಡೆಯಲಿದೆ. ಏಷ್ಯನ್ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಅರ್ಹತಾ ಪಂದ್ಯಾವಳಿಗಳು ಸಮೀಪಿಸುತ್ತಿರುವ ಕಾರಣ ಈ ಶಿಬಿರಗಳನ್ನು ಆಯೋಜಿಸಲಾಗಿದೆ.
ಟಾಪ್ ನ್ಯೂಸ್
![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.