ಆನ್‌ಲೈನ್ ಚೆಸ್: ಭಾರತ ಕಳಪೆ ಆರಂಭ
Team Udayavani, May 7, 2020, 10:45 AM IST
ನವದೆಹಲಿ: ಫಿಡೆ ಚೆಸ್ ಡಾಟ್ ಕಾಮ್ ಆನ್‌ಲೈನ್ ರಾಷ್ಟ್ರೀಯ ಕಪ್ ಚೆಸ್ ಕೂಟದಲ್ಲಿ ವಿಶ್ವ ತಂಡದ ವಿರುದ್ಧ ಭಾರತ 1.5-2.5 ಅಂಕಗಳ ಅಂತರದಿಂದ ಸೋಲು ಅನುಭವಿಸಿದೆ.
ಮೊದಲ ಪಂದ್ಯದಲ್ಲಿಯೇ ಭಾರತೀಯರು ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಡ್ರಾಗೆ ತೃಪ್ತಿಪಟ್ಟರು. ಕೊನೆರು ಹಂಪಿ, ಪಿ.ಹರಿಕೃಷ್ಣ ಕೂಡ ಜಾದೂ ಮಾಡಲಿಲ್ಲ.
ಅಂತಿಮವಾಗಿ ಭಾರತ ಹಿನ್ನಡೆ ಅನುಭವಿಸಿತು. ಕೂಟದಲ್ಲಿ 3-1 ಅಂತರದಿಂದ ಯುರೋಪ್ ತಂಡವನ್ನು ಮಣಿಸಿರುವ ಚೀನಾ ಅಗ್ರಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.