ಫಿಫಾ ಫುಟ್ಬಾಲ್ ಶ್ರೇಯಾಂಕ: 105ನೇ ಸ್ಥಾನಕ್ಕೆ ಜಿಗಿದ ಭಾರತ
Team Udayavani, Oct 17, 2017, 6:20 AM IST
ನವದೆಹಲಿ: ನೂತನ ಫಿಫಾ ಶ್ರೇಯಾಂಕ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.ಭಾರತ ಫುಟ್ಬಾಲ್ ತಂಡ ಎರಡು ಸ್ಥಾನ ಜಿಗಿಯುವ ಮೂಲಕ 105ನೇ ಶ್ರೇಯಾಂಕ ಪಡೆದಿದೆ.
ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಬಿಡುಗಡೆಯಾದ ಶ್ರೇಯಾಂಕದಲ್ಲಿ ಭಾರತ 107ನೇ ಸ್ಥಾನ ಪಡೆದಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ 4-1 ರಿಂದ ಮಕಾವ್ ತಂಡವನ್ನು ಸೋಲಿಸಿ 2019ರ ಏಷ್ಯಾಕಪ್ಗೆ ಅರ್ಹತೆ ಪಡೆದಿದೆ. ಇದರಿಂದಾಗಿ ಭಾರತ 2 ಸ್ಥಾನ ಜಿಗಿಯುವಲ್ಲಿ ಯಶಸ್ವಿಯಾಗಿದೆ. ಭಾರತ ಸದ್ಯ ಒಟ್ಟು 328 ಅಂಕವನ್ನು ಪಡೆದಿದೆ. ಕಳೆದ ಜುಲೈನಲ್ಲಿ ಭಾರತ 96ನೇ ಶ್ರೇಯಾಂಕ ಪಡೆದಿತ್ತು. ಇದು 2 ದಶಕದ ನಂತರ ಭಾರತಕ್ಕೆ ಸಿಕ್ಕಿ ಶ್ರೇಷ್ಠ ಶ್ರೇಯಾಂಕವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.