ಕೋವಿಡ್ ಸಂತ್ರಸ್ತರಿಗೆ ಟಿಟಿ ಆಟಗಾರರಿಂದ ಆರ್ಥಿಕ ನೆರವು
Team Udayavani, Jun 28, 2020, 5:50 AM IST
ಹೊಸದಿಲ್ಲಿ: ಕೋವಿಡ್-19ದಿಂದ ಸಂಕಟಕ್ಕೆ ಸಿಲುಕಿದ ಟೇಬಲ್ ಟೆನಿಸ್ ಪರಿವಾರಕ್ಕೆ ಭಾರತದ ಮೂವರು ಟಿಟಿ ಆಟಗಾರರು ಆರ್ಥಿಕ ನೆರವಿಗೆ ಮುಂದಾಗಿದ್ದಾರೆ. ಇವರೆಂದರೆ ಶರತ್ ಕಮಲ್, ಜಿ. ಸಥಿಯನ್ ಮತ್ತು ನೇಹಾ ಅಗರ್ವಾಲ್.
ಈ ಮೂವರು ಸೇರಿಕೊಂಡು ನಾಲ್ಕೇ ದಿನಗಳಲ್ಲಿ 7 ಲಕ್ಷ ರೂ. ಒಟ್ಟುಗೂಡಿಸಿದ್ದಾರೆ. ಇದನ್ನು 10 ಲಕ್ಷ ರೂ.ಗೆವಿಸ್ತರಿಸಿ ಕನಿಷ್ಠ 100 ಮಂದಿಗೆ ನೆರವು ಒದಗಿಸುವುದು ಇವರ ಯೋಜನೆಯಾಗಿದೆ. ತೀವ್ರ ಸಂಕಟದಲ್ಲಿರುವ ಟಿಟಿ ಆಟಗಾರರಿಗೆ, ತರಬೇತುದಾರರಿಗೆ, ಅಂಪಾಯರ್ ಮೊದಲಾದವರಿಗೆಲ್ಲ ಈ ನೆರವು ಲಭಿಸಲಿದೆ.
“ಇಂಥದೊಂದು ಯೋಜನೆ ಹೊಳೆದದ್ದು ಸಥಿಯನ್ ಅವರಿಗೆ. ಕೋವಿಡ್ ದಿಂದಾಗಿ ಕೆಲಸವಿಲ್ಲದೆ ಕುಳಿತಿರುವ ಟಿಟಿ ತರಬೇತುದಾರರಿಗೆ ಹಾಗೂ ಇತರರಿಗೆ ಈ ಸಮಯದಲ್ಲಿ ಕನಿಷ್ಠ ಇಷ್ಟಾದರೂ ನೆರವು ನೀಡೋಣ ಎಂದು ತೀರ್ಮಾನಿಸಿದೆವು…’ ಎಂಬುದಾಗಿ ಶರತ್ ಕಮಲ್ ಹೇಳಿದರು.
ಈ ನೆರವು ಯಾರಿಗೆ ತಲುಪಬೇಕು ಎಂಬುದನ್ನು ಸೌಮ್ಯದೀಪ್ ರಾಯ್ ಮತ್ತು ಕಮಲೇಶ್ ಮೆಹ್ತಾ ಸೇರಿಕೊಂಡು ನಿರ್ಧರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.