ಬಿಬಿಸಿ ರೇಡಿಯೋ ಜಾಕಿಗೆ ಫ್ಲಿಂಟಾಫ್ ಭಾಂಗ್ರಾ ಪಾಠ!
Team Udayavani, May 12, 2019, 6:00 AM IST
ಲಂಡನ್: ಇಂಗ್ಲೆಂಡ್‌ನಲ್ಲೀಗ ವಿಶ್ವಕಪ್ ಕ್ರಿಕೆಟ್ ಹವಾ ಜೋರಾಗಿಯೇ ಬೀಸತೊಡಗಿದೆ. ವಿವಿಧ ರಾಷ್ಟ್ರಗಳ ಅಭಿಮಾನಿಗಳು ಈಗಾಗಲೇ ಇಲ್ಲಿ ಬೀಡುಬಿಟ್ಟಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾವನ್ನು ಬೆಂಬಲಿಸುವ “ಭಾರತ್ ಆರ್ಮಿ’ ಸದಸ್ಯರೂ ಸೇರಿದ್ದಾರೆ.
ಈ ಕ್ರಿಕೆಟ್ ಅಭಿಮಾನಿಗಳನ್ನೆಲ್ಲ ಬಿಬಿಸಿ ರೇಡಿಯೋ ಜಾಕಿ ಕ್ರಿಸ್ ಸ್ಟಾರ್ಕ್ ಅವರಿಗೆ ಪರಿಚಯಿಸುವ ಕೆಲಸದಲ್ಲಿ ತೊಡಗಿದವರು ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಆ್ಯಂಡ್ರೂé ಫ್ಲಿಂಟಾಫ್. ಈ ಸಂದರ್ಭದಲ್ಲಿ ಅವರು “ಭಾರತ್ ಆರ್ಮಿ’ಯನ್ನೂ ಸ್ಟಾರ್ಕ್‌ಗೆ ಪರಿಚಯಿ ಸಿದ್ದಾರೆ. ಆಗ ಧೋಲ್ ಮತ್ತು ಭಾಂಗ್ರಾ ನೃತ್ಯದ ಹೆಜ್ಜೆಗಳನ್ನು ಹೇಳಿಕೊಟ್ಟಿದ್ದಾರೆ. ಭಾರತ್ ಆರ್ಮಿಯ ಮುಖ್ಯಸ್ಥ ರಕ್Ò ಪಟೇಲ್ ಈ ಸಂದರ್ಭದಲ್ಲಿ ಸಾಥ್ ನೀಡಿದರು.
ಇಂಥದೊಂದು ರಂಜನೀಯ ವಾತಾ ವರಣದ ಕುರಿತು ಪ್ರತಿಕ್ರಿಯಿಸಿದ ಕ್ರಿಸ್ ಸ್ಟಾರ್ಕ್, “ಭಾರತೀಯ ಅಭಿಮಾನಿಗಳ ತಂಡ ನನ್ನನ್ನು ಹಾಡುವಂತೆ, ಡ್ಯಾನ್ಸ್ ಮಾಡುವಂತೆ ಉತ್ತೇಜಿಸುತ್ತಲೇ ಇತ್ತು. ನಾನು ಇದೆರಡನ್ನೂ ಹತ್ತೇ ನಿಮಿಷಗಳಲ್ಲಿ ಕಲಿತು ಪ್ರದರ್ಶಿಸಿದೆ’ ಎಂದಿದ್ದಾರೆ. ಈ ನೃತ್ಯದ ವೀಡಿಯೋ ಭಾರೀ ಜನಪ್ರಿಯಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.