ಕ್ವಾರ್ಟರ್‌ ಫೈನಲಿಗೆ ಫ್ರಾನ್ಸ್‌

Team Udayavani, Dec 4, 2022, 11:03 PM IST

ಕ್ವಾರ್ಟರ್‌ ಫೈನಲಿಗೆ ಫ್ರಾನ್ಸ್‌

ದೋಹಾ: ಹಾಲಿ ಚಾಂಪಿಯನ್‌ ಫ್ರಾನ್ಸ್‌ ಪ್ರಶಸ್ತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ರವಿವಾರ ರಾತ್ರಿ “ಅಲ್‌ ತುಮಾಮ ಸ್ಟೇಡಿಯಂ’ನಲ್ಲಿ ನಡೆದ ನಾಕೌಟ್‌ ಪಂದ್ಯದಲ್ಲಿ ಫ್ರೆಂಚ್‌ ಪಡೆ 3-1 ಅಂತರದಿಂದ ಪೋಲೆಂಡ್‌ಗೆ ಪೆಟ್ಟು ಕೊಟ್ಟಿತು.

ಒಲಿವರ್‌ ಗಿರೌಡ್‌ ಮತ್ತು ಕೈಲಿಯನ್‌ ಎಂಬಪೆ ಫ್ರಾನ್ಸ್‌ನ ಗೋಲು ವೀರನೆನಿಸಿದರು. ಗಿರೌಡ್‌ 44ನೇ ನಿಮಿ ಷದಲ್ಲಿ ಖಾತೆ ತೆರೆದು ಪೋಲೆಂಡ್‌ಗೆ

ಮೊದಲ ಆಘಾತವಿಕ್ಕಿದರು. ಇದ ರೊಂದಿಗೆ ತಮ್ಮ ಗೋಲುಗಳ ಸಂಖ್ಯೆ ಯನ್ನು 52ಕ್ಕೆ ಏರಿಸಿಕೊಂಡರು. ಇದು ಫ್ರಾನ್ಸ್‌ ಆಟಗಾರನೋರ್ವ ಹೊಡೆದ ಸರ್ವಾಧಿಕ ಗೋಲುಗಳ ದಾಖಲೆ.

ಎಂಬಪೆ ಅವಳಿ ಗೋಲ್‌!:

74ನೇ ಹಾಗೂ 90+ 1ನೇ ನಿಮಿಷದಲ್ಲಿ ಎಂಬಪೆ ಈ ಮುನ್ನಡೆಯನ್ನು ವಿಸ್ತರಿಸಿ ದರು. ಇದರೊಂದಿಗೆ ವಿಶ್ವಕಪ್‌ ನಲ್ಲಿ ಎಂಬಪೆ 9 ಗೋಲು ಹೊಡೆದಂತಾ ಯಿತು. 24 ವರ್ಷ ಪೂರ್ತಿಗೊಳ್ಳುವ ಮೊದಲೇ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಹೆಗ್ಗಳಿಕೆ ಎಂಬಪೆ ಅವರ ದಾಯಿತು. ಈ ಕೂಟದಲ್ಲಿ ಅತ್ಯಧಿಕ 5 ಗೋಲು ಹೊಡೆದ ಹೆಗ್ಗಳಿ ಕೆಗೂ ಅವರು ಪಾತ್ರರಾದರು.

ಪೋಲೆಂಡ್‌ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡಿದರೂ ಫ್ರೆಂಚ್‌ ಕೋಟೆಗೆ ಲಗ್ಗೆ ಹಾಕುವಲ್ಲಿ ವಿಫಲವಾಯಿತು. ಎಲ್ಲ ಮುಗಿದ ಬಳಿಕ 90+ 9ನೇ ನಿಮಿಷದಲ್ಲಿ ರಾಬರ್ಟ್‌ ಲೆವಾಂಡೋವ್‌ಸ್ಕಿ ಗೋಲೊಂದನ್ನು ಹೊಡೆದದ್ದೇ ಪೋಲೆಂಡ್‌ ಪಾಲಿನ ಸಮಾಧಾನ.

ಪೋಲೆಂಡ್‌ 1986ರ ಬಳಿಕ ಇದೇ ಮೊದಲ ಸಲ ವಿಶ್ವಕಪ್‌ ನಾಕೌಟ್‌ನಲ್ಲಿ ಕಾಣಿಸಿಕೊಂಡಿತ್ತು. ಅಂದಿನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಗೆ 4-0 ಅಂತರದಿಂದ ಶರಣಾಗಿತ್ತು.

40 ವರ್ಷಗಳ ಬಳಿಕ ಸೇಡು!:

ಫ್ರಾನ್ಸ್‌-ಪೋಲೆಂಡ್‌ ಕೊನೆಯ ಸಲ ವಿಶ್ವಕಪ್‌ನಲ್ಲಿ ಎದುರಾದದ್ದು 1982ರಲ್ಲಿ. ಅದು 3ನೇ ಸ್ಥಾನದ ಪ್ಲೇ-ಆಫ್‌ ಪಂದ್ಯವಾಗಿತ್ತು. ಅಂದಿನ ಮುಖಾಮುಖೀಯನ್ನು ಪೋಲೆಂಡ್‌ 3-2 ಗೋಲುಗಳಿಂದ ಗೆದ್ದಿತ್ತು. 40 ವರ್ಷಗಳ ಬಳಿಕ ಫ್ರಾನ್ಸ್‌ ಸೇಡು ತೀರಿಸಿಕೊಂಡಿತು!

ಟಾಪ್ ನ್ಯೂಸ್

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

BGT 2024: ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ

BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ

BGT 2025: Test series starts from Friday: Here is the schedule, timings of all the matches

BGT 2025: ಶುಕ್ರವಾರದಿಂದ ಟೆಸ್ಟ್‌ ಸರಣಿ ಆರಂಭ: ಇಲ್ಲಿದೆ‌ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ

Hardik Pandya: ಟಿ20 ಆಲ್‌ರೌಂಡರ್‌… ಹಾರ್ದಿಕ್‌ ಪಾಂಡ್ಯ ನಂ.1

Hardik Pandya: ಟಿ20 ಆಲ್‌ರೌಂಡರ್‌… ಹಾರ್ದಿಕ್‌ ಪಾಂಡ್ಯ ನಂ.1

China Masters 2024: ಥಾಯ್ಲೆಂಡ್‌ನ‌ ಬುಸಾನನ್‌ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು

China Masters 2024: ಥಾಯ್ಲೆಂಡ್‌ನ‌ ಬುಸಾನನ್‌ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.