ಗಾರ್ಸಿಯಾ- ಲಡೆನೋವಿಕ್ ಚಾಂಪಿಯನ್ಸ್; ಡಬಲ್ಸ್‌ನಲ್ಲೂ ಎಡವಿದ ಕೊಕೊ ಗಾಫ್
Team Udayavani, Jun 5, 2022, 10:43 PM IST
ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್ ಪ್ರಶಸ್ತಿಯಿಂದ ವಂಚಿತರಾದ ಅಮೆರಿಕದ ಕೊಕೊ ಗಾಫ್ ಅವರಿಗೆ ಡಬಲ್ಸ್‌ನಲ್ಲೂ ಅದೃಷ್ಟ ಕೈಕೊಟ್ಟಿದೆ.
ಇಲ್ಲಿ ಅವರು ಜೆಸ್ಸಿಕಾ ಪೆಗುಲಾ ಜತೆಗೂಡಿ ಆಡಲಿಳಿದಿದ್ದರು. ರವಿವಾರದ ಫೈನಲ್‌ನಲ್ಲಿ ಆತಿಥೇಯ ದೇಶದ ಕ್ಯಾರೋಲಿನಾ ಗಾರ್ಸಿಯಾ-ಕ್ರಿಸ್ಟಿನಾ ಲಡೆನೋವಿಕ್ ಸೇರಿಕೊಂಡು ಅಮೆರಿಕನ್ ಜೋಡಿಗೆ 2-6, 6-3, 6-2ರಿಂದ ಆಘಾತವಿಕ್ಕಿತು.
18 ವರ್ಷದ ಕೊಕೊ ಗಾಫ್ ಒಂದೇ ದಿನದ ಅಂತರದಲ್ಲಿ ಅನುಭವಿಸಿದ 2ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಸೋಲು ಇದಾಗಿದೆ. ಫ್ರಾನ್‌ಸ ಜೋಡಿ ವಿರುದ್ಧ ಮೊದಲ ಸೆಟ್ ಗೆದ್ದ ಹೊರತಾಗಿಯೂ ಅವರಿಗೆ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.
ಗಾರ್ಸಿಯಾ-ಲಡೆನೋವಿಕ್ ಜೋಡಿಗೆ ಒಲಿದ 2ನೇ ಫ್ರೆಂಚ್ ಓಪನ್ ಪ್ರಶಸ್ತಿ ಇದಾಗಿದೆ. 2016ರಲ್ಲೂ ಈ ಜೋಡಿ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.