ಗೇಲ್ 22ನೇ ಟಿ20 ಶತಕ ವ್ಯರ್ಥ
Team Udayavani, Sep 12, 2019, 5:16 AM IST
ಬಸೆಟರ್: ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ 22ನೇ ಟಿ20 ಶತಕಕ್ಕೆ ಸೋಲಿನ ಬಿಸಿ ತಟ್ಟಿದೆ. “ಕೆರಿಬಿಯನ್ ಪ್ರೀಮಿಯರ್ ಲೀಗ್’ನ ಬೃಹತ್ ಮೊತ್ತದ ಮುಖಾಮುಖೀಯಲ್ಲಿ ಗೇಲ್ ಅವರ ಜಮೈಕಾ ತಲ್ಲವಾಸ್ ತಂಡ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪ್ಯಾಟ್ರಿಯಾಸ್ ವಿರುದ್ಧ 4 ವಿಕೆಟ್ ಸೋಲನುಭವಿಸಿದೆ.
ಗೇಲ್ ಅವರ 116 ರನ್ ಸಾಹಸ ದಿಂದ ಜಮೈಕಾ 4 ವಿಕೆಟಿಗೆ 241 ರನ್ ರಾಶಿ ಹಾಕಿತು. ಪ್ಯಾಟ್ರಿಯಾಸ್ 18.5 ಓವರ್‌ಗಳಲ್ಲಿ 6 ವಿಕೆಟಿಗೆ 242 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಕ್ರಿಸ್ ಗೇಲ್ 10 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 116 ರನ್ ಸಿಡಿಸಿದರು. ಎದುರಿಸಿದ್ದು 62 ಎಸೆತ. ಕ್ಯಾಡ್ವಿಕ್ ವಾಲ್ಟನ್ 36 ಎಸೆತ ಎದುರಿಸಿ 73 ರನ್ ಬಾರಿಸಿದರು (8 ಸಿಕ್ಸರ್, 3 ಬೌಂಡರಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.