ಅರುಣಾ ರೆಡ್ಡಿಗೆ ತೆಲಂಗಾಣದಿಂದ 2 ಕೋಟಿ ರೂ. ಘೋಷಣೆ
Team Udayavani, Mar 5, 2018, 6:10 AM IST
ಹೈದರಾಬಾದ್: ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನಡೆದ ಜಿಮ್ನಾಸ್ಟಿಕ್ ವಿಶ್ವಕಪ್ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು
ತಂದ ಅರುಣಾ ರೆಡ್ಡಿಗೆ ತೆಲಂಗಾಣ ಸರಕಾರ 2 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ.
ಕಂಚಿನ ಪದಕ ಗೆದ್ದಿರುವ ಅರುಣಾ ರೆಡ್ಡಿಗೆ ಶುಭಾಶಯ ಪ್ರಕಟಿಸಿದ ಬಳಿಕ ಮುಖ್ಯಮಂತ್ರಿ ಚಂದ್ರಶೇಖರ್ ಅವರು ಭಾನುವಾರ ಸಿಎಂ ನಿವಾಸ ಪ್ರಗತಿ ಭವನದಲ್ಲಿ ಬಾರೀ ಮೊತ್ತದ ನಗದು ಬಹುಮಾನ ಪ್ರಕಟಿಸಿದರು. ವಾರಗಳ ಹಿಂದೆಯಷ್ಟೇ ಅರುಣಾ ಭಾರತಕ್ಕೆ ಮೊದಲ ಜಿಮ್ನಾಸ್ಟಿಕ್ ವಿಶ್ವಕಪ್ ಪ್ರಶಸ್ತಿ ಗೆದ್ದು ತಂದಿದ್ದರು. ಈ ಹಿಂದೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪ್ರಶಸ್ತಿ ಗೆದ್ದಿದ್ದಾಗಲೂ ತೆಲಂಗಾಣ ಸರಕಾರ ಕೋಟ್ಯಂತರ ರೂ. ನಗದು ಬಹುಮಾನ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಕ್ರೀಡೆಗೆ ಬಾರೀ ಪ್ರೋತ್ಸಾಹ ನೀಡುತ್ತಿರುವ ತೆಲಂಗಾಣ ಸರಕಾರ ಒಲಿಂಪಿಕ್ಸ್, ಕಾಮನ್ವೆಲ್ತ್,ಏಷ್ಯಾಡ್‌ನಲ್ಲಿ ಪ್ರಶಸ್ತಿ ಗೆದ್ದವರಿಗೆ ಕೋಟ್ಯಂತರ ರೂ. ನಗದು ನೀಡುವ ಪ್ರಕಟಣೆಯನ್ನು ಈಗಾಗಲೆ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.