ನನ್ನ ಟೆಸ್ಟ್ ಬದುಕು ಅರ್ಧ ಮುಗಿಯಿತು: ರೋಹಿತ್
Team Udayavani, May 29, 2018, 6:00 AM IST
ಮುಂಬಯಿ: ಐಪಿಎಲ್ನಲ್ಲಿ ಕಳಪೆ ಪ್ರದರ್ಶನದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಮೊದಲ ಸಲ ಮಾಧ್ಯಮದ ಎದುರು ಮಾತನಾಡಿದ್ದಾರೆ.
ಕ್ರಿಕೆಟ್ ಪ್ರೀತಿ ನಿರಂತರ
“ನನ್ನ ಟೆಸ್ಟ್ ಕ್ರಿಕೆಟ್ ಜೀವನ ಅರ್ಧ ಮುಗಿದೆ. ಮುಂದೆ ಯಾವುದೇ ಟೆಸ್ಟ್ ದಾಖಲೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಬದಲಿಗೆ ಉಳಿದ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ತಂಡಕ್ಕೆ ಆಯ್ಕೆಯಾಗುವೆನೋ, ಇಲ್ಲವೋ ಗೊತ್ತಿಲ್ಲ. ಏನೇ ಬಂದರೂ ಸಮಾನವಾಗಿ ಸ್ವೀಕರಿಸುವೆ. ಕ್ರಿಕೆಟ್ ಪ್ರೀತಿಸುವುದನ್ನು ಇಷ್ಟಪಡುವೆ’ ಎಂದು ರೋಹಿತ್ ಶರ್ಮ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್ಗೆ ವರ್ಷಾಂತ್ಯದ ನಂ.1 ರ್ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.