ಹಾಲ್ ಆಫ್ ಫೇಮ್ ಟೆನಿಸ್: 18 ವರ್ಷದ ಮೈಕಲ್ಸೆನ್ ಫೈನಲ್ಗೆ
Team Udayavani, Jul 24, 2023, 12:34 AM IST
ನ್ಯೂಪೋರ್ಟ್: ನಾಲ್ಕು ಬಾರಿಯ ಚಾಂಪಿಯನ್ ಜಾನ್ ಇಸ್ನರ್ ಅವರನ್ನು ಮಣಿಸಿದ 18 ವರ್ಷದ ಅಲೆಕ್ಸ್ ಮೈಕಲ್ಸೆನ್ “ಹಾಲ್ ಆಫ್ ಫೇಮ್ ಓಪನ್’ ಟೆನಿಸ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದಾರೆ.
ಇದೊಂದು ಆಲ್ ಅಮೆರಿಕನ್ ಸೆಮಿಫೈನಲ್ ಆಗಿತ್ತು. ಕೇವಲ 2ನೇ ಎಟಿಪಿ ಟೂರ್ನಿಯಲ್ಲಿ ಆಡುತ್ತಿರುವ ಅಲೆಕ್ಸ್ ಮೈಕಲ್ಸೆನ್ 7-6 (6), 6-4 ಅಂತರದಿಂದ ಜಾನ್ ಇಸ್ನರ್ ಆಟವನ್ನು ಮುಗಿಸಿದರು.
ಕಳೆದ ವಾರ ಶಿಕಾಗೊದಲ್ಲಿ ಚಾಲೆಂಜರ್ ಟೂರ್ ಇವೆಂಟ್ ಒಂದರಲ್ಲಿ ಚಾಂಪಿಯನ್ ಕೂಡ ಆಗಿದ್ದ ಮೈಕಲ್ಸೆನ್, 2ನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ ಅಡ್ರಿಯನ್ ಮನ್ನಾರಿನೊ ಅವರನ್ನು ಫೈನಲ್ನಲ್ಲಿ ಎದುರಿಸಲಿದ್ದಾರೆ. ಮನ್ನಾರಿನೊ ಕೂಡ ತಮ್ಮದೇ ದೇಶದ ಆಟಗಾರನನ್ನು ಮಣಿಸಿದ್ದು ವಿಶೇಷ. ತೃತೀಯ ಶ್ರೇಯಾಂಕಿತ ಟೆನಿಸಿಗ ಯುಗೊ ಹಂಬರ್ಟ್ ಅವರನ್ನು 6-4, 6-3ರಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.