ಕೊಹ್ಲಿ ದಾಖಲೆ ಮುರಿದ ಆಮ್ಲ
Team Udayavani, Jan 21, 2019, 12:30 AM IST
ಪೋರ್ಟ್ ಎಲಿಜಬೆತ್: ಪಾಕಿಸ್ಥಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಹಾಶಿಮ್ ಆಮ್ಲ ಬಾರಿಸಿದ 27ನೇ ಶತಕ ವ್ಯರ್ಥವಾಗಿರಬಹುದು, ಆದರೆ ಈ ಸಾಧನೆಯ ವೇಳೆ ಅವರು ನೂತನ ದಾಖಲೆಯೊಂದನ್ನು ನಿರ್ಮಿಸಿ ಸುದ್ದಿಯಾದರು. ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 27 ಶತಕ ಹೊಡೆದ ವಿರಾಟ್ ಕೊಹ್ಲಿ ದಾಖಲೆಯನ್ನು ಆಮ್ಲ ಮುರಿದರು.
ಹಾಶಿಮ್ ಆಮ್ಲ 27 ಶತಕಕ್ಕೆ 167 ಇನ್ನಿಂಗ್ಸ್ ತೆಗೆದುಕೊಂಡರು. ಅಂದರೆ ಇದು ಕೊಹ್ಲಿಗಿಂತ 2 ಇನ್ನಿಂಗ್ಸ್ ಕಡಿಮೆ. ಉಳಿದಂತೆ 27 ಶತಕಕ್ಕಾಗಿ ಸಚಿನ್ ತೆಂಡುಲ್ಕರ್ 254 ಇನ್ನಿಂಗ್ಸ್, ರಿಕಿ ಪಾಂಟಿಂಗ್ 308 ಇನ್ನಿಂಗ್ಸ್, ಸನತ್ ಜಯಸೂರ್ಯ 404 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.
ಹಾಶಿಮ್ ಆಮ್ಲ ಏಕದಿನ ಕ್ರಿಕೆಟ್‌ನಲ್ಲಿ 27 ಶತಕ ಬಾರಿಸಿದ ವಿಶ್ವದ ಕೇವಲ 5ನೇ ಕ್ರಿಕೆಟಿಗ. ಇವರಿಗಿಂತ ಮುಂದಿರುವವರೆಂದರೆ ತೆಂಡುಲ್ಕರ್ (49), ಕೊಹ್ಲಿ (39), ಪಾಂಟಿಂಗ್ (30) ಮತ್ತು ಜಯಸೂರ್ಯ (28).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.