IPL-2024 ವೇಗದ ಬೌಲರ್ ಎಸೆತಕ್ಕೆ ಸ್ಟಂಪ್ಡ್ ಔಟ್!
Team Udayavani, Apr 11, 2024, 1:17 AM IST
ಮುಲ್ಲಾನ್‌ಪುರ್: ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಎಸೆತಕ್ಕೆ ಸ್ಟಂಪ್ಡ್ ಔಟ್ ಆಗುವುದು ಮಾಮೂಲು. ಆದರೆ ಬ್ಯಾಟ್ಸ್‌ಮನ್‌ಗಳು ವೇಗದ ಎಸೆತಕ್ಕೆ ಈ ರೀತಿ ಔಟ್ ಆಗುವುದು ವಿರಳ. ಹೈದರಾಬಾದ್ ಎದುರಿನ ಪಂದ್ಯದಲ್ಲಿ ಶಿಖರ್ ಧವನ್ ಇದಕ್ಕೊಂದು ನಿದರ್ಶನ ಒದಗಿಸಿದರು. ಅವರು ಭುವನೇಶ್ವರ್ ಕುಮಾರ್ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಅವರಿಂದ ಸ್ಟಂಪ್ಡ್ ಆಗಲ್ಪಟ್ಟರು. ಆಗ ಕ್ಲಾಸೆನ್ ವಿಕೆಟ್‌ಗಳ ಸಮೀಪ ನಿಂತಿದ್ದರು!
ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ ವೇಗದ ಬೌಲರ್ ಎಸೆತದಲ್ಲಿ ಸ್ಟಂಪ್ಡ್ ಔಟ್ ಆದ 9ನೇ ಕ್ರಿಕೆಟಿಗ. ಹಾಗೆಯೇ ಭುವನೇಶ್ವರ್ ಕುಮಾರ್ 2 ಸಲ ಸ್ಟಂಪ್ಡ್ ಔಟ್ ಮೂಲಕ ವಿಕೆಟ್ ಸಂಪಾದಿಸಿದ ಏಕೈಕ ಬೌಲರ್. ಇವರ ಯಾದಿ ಇಲ್ಲಿದೆ.
𝗤𝘂𝗶𝗰𝗸 𝗛𝗮𝗻𝗱𝘀 𝘅 𝗦𝘂𝗽𝗲𝗿𝗯 𝗥𝗲𝗳𝗹𝗲𝘅𝗲𝘀 ⚡️
Relive Heinrich Klaasen’s brilliant piece of stumping 😍👐
Watch the match LIVE on @StarSportsIndia and @JioCinema 💻📱#TATAIPL | #PBKSvSRH | @SunRisers pic.twitter.com/sRCc0zM9df
— IndianPremierLeague (@IPL) April 9, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.