Hockey5 ವಿಶ್ವಕಪ್: ಕ್ವಾರ್ಟರ್ ಫೈನಲ್‌ಗೆ ಭಾರತ
Team Udayavani, Jan 29, 2024, 11:15 PM IST
ಮಸ್ಕತ್: ಜಮೈಕಾವನ್ನು 13-0 ಗೋಲುಗಳಿಂದ ಬಗ್ಗುಬಡಿದ ಭಾರತ ತಂಡ ಪುರುಷರ ಹಾಕಿ5 ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಸೋಮವಾರ ನಡೆದ “ಬಿ’ ವಿಭಾಗದ ಈ ಪಂದ್ಯದಲ್ಲಿ ಭಾರತ ಅಸಾಮಾನ್ಯ ಪ್ರದರ್ಶನ ನೀಡಿತು. ಮಣಿಂದರ್ ಸಿಂಗ್ ಪಂದ್ಯದ 2ನೇ ನಿಮಿಷದಲ್ಲೇ ಬೆನ್ನುಬೆನ್ನಿಗೆ 2 ಗೋಲು ಸಿಡಿಸಿ ಜಮೈಕಾದ ಮೇಲೆ ಸವಾರಿ ಆರಂಭಿಸಿದರು. 5ನೇ ನಿಮಿಷದಲ್ಲಿ ಉತ್ತಮ್ ಸಿಂಗ್ ಮತ್ತು ಮನ್‌ಜಿàತ್ ಮತ್ತೆರಡು ಗೋಲು ಬಾರಿಸಿದರು. ಮೊದಲ 6 ನಿಮಿಷದಲ್ಲೇ ಭಾರತ 4-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
9ನೇ ನಿಮಿಷದಲ್ಲಿ ಪವನ್ ರಾಜಾ½ರ್ ಹಾಗೂ 14ನೇ ನಿಮಿಷದಲ್ಲಿ ಗುರುಜೋತ್ ಸಿಂಗ್ ಕೂಡ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಮೊದಲ ಕ್ವಾರ್ಟರ್‌ನಲ್ಲೇ 6-0 ಮುನ್ನಡೆ ಭಾರತದ್ದಾಯಿತು.
29 ನಿಮಿಷ, 13 ಗೋಲ್!
ದ್ವಿತೀಯ ಕ್ವಾರ್ಟರ್ ಅಂತ್ಯಕ್ಕೆ ಈ ಅಂತರ 13-0 ಆಗಿತ್ತು. ಮೊಹಮ್ಮದ್ ರಾಹೀಲ್ (16ನೇ ಹಾಗೂ 27ನೇ ನಿಮಿಷ), ಮನ್‌ದೀಪ್ ಮೋರ್ (23ನೇ ಹಾಗೂ 27ನೇ ನಿಮಿಷ), ಮನ್‌ಜಿàತ್ (24ನೇ ನಿಮಿಷ), ಮಣಿಂದರ್ ಸಿಂಗ್ (28ನೇ ಹಾಗೂ 29ನೇ ನಿಮಿಷ) ಭಾರತದ ಗೋಲುವೀರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.