ಭಾರತದ ತವರಿನ ಕ್ರಿಕೆಟ್ ವೇಳಾಪಟ್ಟಿ ಪ್ರಕಟ
Team Udayavani, Sep 21, 2021, 7:00 AM IST
ಹೊಸದಿಲ್ಲಿ: ಭಾರತದ ತವರಿನ ಕ್ರಿಕೆಟ್ ವೇಳಾಪಟ್ಟಿ ಪ್ರಕಟಗೊಂಡಿದೆ. 2021ರ ನವಂಬರ್‌ನಿಂದ 2022ರ ಜೂನ್ ತಿಂಗಳ ಅವಧಿಯಲ್ಲಿ ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 4 ಟೆಸ್ಟ್, 3 ಏಕದಿನ ಹಾಗೂ 14 ಟಿ20 ಪಂದ್ಯಗಳನ್ನು ಆಡಲಿದೆ.
ಭಾರತ-ನ್ಯೂಜಿಲ್ಯಾಂಡ್:
ಮೊದಲ ಟಿ20 (ನ. 17, ಜೈಪುರ), 2ನೇ ಟಿ20 (ನ. 19, ರಾಂಚಿ), 3ನೇ ಟಿ20 (ನ. 21 ಕೋಲ್ಕತಾ), ಮೊದಲ ಟೆಸ್ಟ್ (ನ. 25-29, ಕಾನ್ಪುರ), 2ನೇ ಟೆಸ್ಟ್ (ಡಿ. 3-7, ಮುಂಬಯಿ).
ಭಾರತ-ವೆಸ್ಟ್ ಇಂಡೀಸ್:
ಮೊದಲ ಏಕದಿನ (ಫೆ. 6, ಅಹ್ಮದಾದಾದ್), 2ನೇ ಏಕದಿನ (ಫೆ. 9 ಜೈಪುರ), 3ನೇ ಏಕದಿನ (ಫೆ. 12, ಕೋಲ್ಕತಾ), ಮೊದಲ ಟಿ20 (ಫೆ. 15, ಕಟಕ್), 2ನೇ ಟಿ20 (ಫೆ. 18, ವಿಶಾಖಪಟ್ಟಣ), 3ನೇ ಟಿ20 (ಫೆ. 20, ತಿರುವನಂತಪುರಂ).
ಭಾರತ-ಶ್ರೀಲಂಕಾ:
ಮೊದಲ ಟೆಸ್ಟ್ (ಫೆ. 25-ಮಾ. 1, ಬೆಂಗಳೂರು), 2ನೇ ಟೆಸ್ಟ್ (ಮಾ. 5-9, ಮೊಹಾಲಿ), ಮೊದಲ ಟಿ20 (ಮಾ. 13, ಮೊಹಾಲಿ), 2ನೇ ಟಿ20 (ಮಾ. 15, ಧರ್ಮಶಾಲಾ), 3ನೇ ಟಿ20 (ಮಾ. 18, ಲಕ್ನೊ).
ಭಾರತ-ದಕ್ಷಿಣ ಆಫ್ರಿಕಾ:
ಮೊದಲ ಟಿ20 (ಜೂ. 9, ಚೆನ್ನೈ), 2ನೇ ಟಿ20 (ಜೂ. 12, ಬೆಂಗಳೂರು), 3ನೇ ಟಿ20 (ಜೂ. 14, ನಾಗ್ಪುರ), 4ನೇ ಟಿ20 (ಜೂ. 15, ರಾಜ್‌ಕೋಟ್), 5ನೇ ಟಿ20 (ಜೂ. 19, ಹೊಸದಿಲ್ಲಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.