ಅಚ್ಚರಿಯ ಫಲಿತಾಂಶಕ್ಕೆ ಹಾಂಕಾಂಗ್ ಯೋಜನೆ
Team Udayavani, Sep 16, 2018, 12:35 PM IST
ಹೊಸದಿಲ್ಲಿ: ಏಶ್ಯಕಪ್ ಕ್ರಿಕೆಟ್ ಕೂಟದಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತೀಯ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರಬಹುದು. ಆದರೆ ಲೀಗ್ ಹಂತದಲ್ಲಿ ಹಾಂಕಾಂಗ್ ತಂಡವು ಭಾರತ ಮತ್ತು ಪಾಕಿಸ್ಥಾನ ವಿರುದ್ಧ ಅಚjರಿಯ ಫಲಿತಾಂಶ ದಾಖಲಿಸುವ ಉತ್ಸಾಹದಲ್ಲಿದೆ ಎಂದು ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
“ಎ’ ಬಣದಲ್ಲಿ ಹಾಂಕಾಂಗ್
ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ಥಾನ ಜತೆ ಹಾಂಕಾಂಗ್ “ಎ’ ಬಣದಲ್ಲಿದೆ. ಭಾರತೀಯ ಮೂಲದ ಅಂಶುಮಾನ್ ರಥ್ ನೇತೃತ್ವದಲ್ಲಿ ಹಾಂಕಾಂಗ್ ಈ ಕೂಟದಲ್ಲಿ ಆಡುತ್ತಿದೆ. ಭಾರತ ಅಥವಾ ಪಾಕಿಸ್ಥಾನವನ್ನು ಉರುಳಿಸುವ ಯೋಜನೆಯನ್ನು ಹಾಂಕಾಂಗ್ ಹಾಕಿಕೊಂಡಿದೆ. ಆಟ ಗಾರರು ಅಷ್ಟೊಂದು ವೃತ್ತಿಪರತೆ ಹೊಂದಿಲ್ಲ. ಈ ಕೂಟಕ್ಕೆ ಏಕದಿನ ಮಾನ್ಯತೆ ಸಿಕ್ಕಿರುವ ಕಾರಣ ಸ್ಪರ್ಧಾತ್ಮಕವಾಗಿ ಆಡುವ ಗುರಿಯನ್ನು ಹಾಂಕಾಂಗ್ ಇಟ್ಟುಕೊಂಡಿದೆ.
2004 ಮತ್ತು 2008ರ ಬಳಿಕ ಇದೇ ಮೊದಲ ಬಾರಿ ಏಶ್ಯಕಪ್‌ನಲ್ಲಿ ಆಡುತ್ತಿರುವ ಹಾಂಕಾಂಗ್ ಅಚ್ಚರಿಯ ಫಲಿತಾಂಶಕ್ಕಾಗಿ ಹಾತೊರೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.