ಐಸಿಸಿಯ ಹೊಸ ನಿಯಮಗಳಿಂದ ಕ್ರಿಕೆಟಿಗರಿಗೆ ಗೊಂದಲ!
Team Udayavani, Oct 9, 2017, 6:10 AM IST
ರಾಂಚಿ: ಐಸಿಸಿ ಸೆ.28ರಿಂದ ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದು ಬಹುತೇಕ ಕ್ರಿಕೆಟಿಗರಿಗೆ ಗೊಂದಲ ಮೂಡಿಸಿದೆಯಂತೆ. ಅಚ್ಚರಿಯೆಂದರೆ ಭಾರತದ ಖ್ಯಾತ ಆರಂಭಿಕ ಶಿಖರ್ ಧವನ್‌ಗೆ ಈ ಬದಲಾವಣೆಗಳು ಗೊತ್ತೇ ಇಲ್ಲವಂತೆ!
ಐಸಿಸಿ ಹೊಸ ನಿಯಮದ ಪ್ರಕಾರ 10 ಓವರ್‌ಗಿಂತ ಕಡಿಮೆ ಇರುವ ಕ್ರಿಕೆಟ್ ಇನಿಂಗ್ಸ್‌ವೊಂದರಲ್ಲೂ ಡಿಆರ್‌ಎಸ್‌ಗೆ ಮನವಿ ಸಲ್ಲಿಸಲು ಅವಕಾಶವಿದೆ. ಈ ನಿಯಮ ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಗೊತ್ತೇ ಇರಲಿಲ್ಲವಂತೆ. ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಮಳೆ ಬಾಧಿತ ಪಂದ್ಯದಲ್ಲಿ ಭಾರತ 6 ಓವರ್‌ಗೆ 48 ರನ್ ಗಳಿಸಬೇಕಾಗಿತ್ತು. ಆಸ್ಟ್ರೇಲಿಯಾ ಬೌಲಿಂಗ್ ವೇಳೆ 5 ಓವರ್ ಮುಗಿದಿತ್ತು. ಈ ಹಂತದಲ್ಲಿ ಪಂದ್ಯದಿಂದ ಹೊರಗಿದ್ದ ಖಾಯಂ ನಾಯಕ ಸ್ಟೀವ್ ಸ್ಮಿತ್ ಪಾನೀಯ ತೆಗೆದುಕೊಂಡು ಮೈದಾನಕ್ಕೆ ಬಂದಾಗಲೇ ಈ ವಿಚಾರ ಆಸೀಸಿಗರಿಗೆ ಗೊತ್ತಾಗಿದ್ದು ಎಂದು ಏರಾನ್ ಫಿಂಚ್ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.