ನಾನೊಬ್ಬ ಸ್ಲಮ್‌ಡಾಗ್: ಬಾಕ್ಸರ್ ಟೈಸನ್!
Team Udayavani, Sep 30, 2018, 6:00 AM IST
ಮುಂಬಯಿ: ಭಾರತ ಪ್ರವಾಸದಲ್ಲಿರುವ ಅಮೆರಿಕದ ಖ್ಯಾತ ಬಾಕ್ಸರ್ ಮೈಕ್ ಟೈಸನ್, ತಮ್ಮನ್ನು “ಸ್ಲಮ್‌ಡಾಗ್’ ಎಂದು ವರ್ಣಿಸಿಕೊಂಡಿದ್ದಾರೆ. ಮುಂಬಯಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಟೈಸನ್, “ಖ್ಯಾತ ಬಾಕ್ಸರ್‌ಗಳೆಲ್ಲ ಕೊಳಚೆ ಪ್ರದೇಶಗಳಿಂದ ಬಂದಿದ್ದಾರೆ. ಪ್ರಸ್ತುತ ಎಲ್ಲ ಅಗ್ರ ಬಾಕ್ಸರ್‌ಗಳು ಕೊಳಚೆ ಪ್ರದೇಶದವರು. ನೀವೆಷ್ಟು ಬಡವರಾಗಿರುತ್ತೀರೋ, ಅಷ್ಟೇ ಒಳ್ಳೆಯ ಬಾಕ್ಸರ್‌ಗಳಾಗುತ್ತೀರಿ’ ಎಂದರು.
“ಸ್ಲಮ್‌ಡಾಗ್ ಮಿಲಿಯನೇರ್’ ಎಂಬುದು ಹಾಲಿವುಡ್ ಸಿನಿಮಾ. ಮುಂಬಯಿಯ ಕೊಳಚೆ ಪ್ರದೇಶದ ಬಾಲಕನೊಬ್ಬನ ಜೀವನವನ್ನಾಧರಿಸಿ ಇದನ್ನು ತಯಾರಿಸಲಾಗಿತ್ತು. ಇದಕ್ಕೆ ಆಸ್ಕರ್ ಪ್ರಶಸ್ತಿ ಕೂಡ ಲಭಿಸಿತ್ತು. ಇದೇ ಕಾರಣಕ್ಕೆ ಟೈಸನ್ ಸ್ಲಮ್‌ಡಾಗ್ ಪದ ಪ್ರಯೋಗ ಮಾಡಿದ್ದಾರೆ. “ನಾನೊಬ್ಬ ಸ್ಲಮ್‌ಡಾಗ್, ಕೊಳಚೆ ಪ್ರದೇಶದಲ್ಲಿ ಬೆಳೆದೆ. ಆ ಪ್ರದೇಶದ ಹೊರಬರುವ ಮಹತ್ವಾಕಾಂಕ್ಷೆ ನನ್ನಲ್ಲಿತ್ತು. ಅದೇ ಕಾರಣಕ್ಕೆ ನಾನಿಲ್ಲಿದ್ದೀನಿ’ ಎಂದು ಟೈಸನ್ ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.