Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್
Team Udayavani, May 18, 2024, 1:12 AM IST
ಹೊಸದಿಲ್ಲಿ: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ವಿರುದ್ಧ ಅನೇಕರು ಧ್ವನಿ ಎತ್ತಿದ್ದಾರೆ. ಇದೀಗ ಆಲ್‌ರೌಂಡರ್ ಶಾಬಾಜ್ ಅಹ್ಮದ್ ಸರದಿ. ಇದರಿಂದ ಆಲ್‌ರೌಂಡರ್‌ಗಳಿಗೆ ಹೋಲಿಸಿದರೆ ಬೌಲರ್‌ಗಳಿಗೆ ಅಧಿಕ ಹೊಡೆತ ಎಂಬುದಾಗಿ ಶಾಬಾಜ್ ಹೇಳಿದ್ದಾರೆ.
“ಐಪಿಎಲ್ ತಂಡದಲ್ಲೀಗ 8 ಬ್ಯಾಟರ್ ಹಾಗೂ ಓರ್ವ ಆಲ್‌ರೌಂಡರ್ ಇದ್ದಾರೆ. ಆದರೂ ಮೊದಲ ಹೊಡೆತದಿಂದಲೇ ಮುನ್ನುಗ್ಗಿ ಬಾರಿಸುವ ಆಟಗಾರನನ್ನು ಬಯಸುತ್ತದೆ. ಕೊನೆಯ ತನಕ ರನ್ ಗತಿಯನ್ನು ಕಾಯ್ದುಕೊಳ್ಳುವುದು ಇದರ ಉದ್ದೇಶ. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಮೂಲಕ ಇಂಥ ಬ್ಯಾಟರ್‌ಗಳಿಗೇ ಆಯ್ಕೆಯ ಆದ್ಯತೆ ಲಭಿಸುತ್ತಿದೆ. ಇದರಿಂದ ಆಲ್‌ರೌಂಡರ್‌ಗಳಿಗೂ ಮಿಗಿಲಾಗಿ ಬೌಲರ್‌ಗಳಿಗೆ ಹೆಚ್ಚು ಹೊಡೆತ ಬೀಳುತ್ತಿದೆ’ ಎಂದು ಶಾಬಾಜ್ ಹೇಳಿದರು.
ಹೈದರಾಬಾದ್‌ನ ಎಡಗೈ ಸ್ಪಿನ್ನರ್ ಆಗಿರುವ ಶಾಬಾಜ್ ಅಹ್ಮದ್ ಈ ಸೀಸನ್‌ನಲ್ಲಿ 12 ಪಂದ್ಯಗಳನ್ನಾಡಿದ್ದು, 186 ರನ್ ಗಳಿಸಿದ್ದಾರೆ. ಆದರೆ ಅವರ ಸ್ಪಿನ್ ಎಸೆತಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಉರುಳಿಸಿದ್ದು 3 ವಿಕೆಟ್ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.