ಎಎಫ್ಸಿ ಒಲಿಂಪಿಕ್ ಅರ್ಹತಾ ಕೂಟದಿಂದ ಹೊರಬಿದ್ದ ಭಾರತ
Team Udayavani, Apr 10, 2019, 6:30 AM IST
ಹೊಸದಿಲ್ಲಿ: ಆತಿಥೇಯ ಮ್ಯಾನ್ಮಾರ್ ವಿರುದ್ಧ ಪಂದ್ಯವನ್ನು 3-3ರಿಂದ ಡ್ರಾ ಮಾಡಿಕೊಂಡ ಭಾರ ತೀಯ ವನಿತಾ ಫುಟ್‌ಬಾಲ್ ತಂಡ “ಎಎಫ್ಸಿ ಒಲಿಂಪಿಕ್ ಅರ್ಹತಾ’ ಕೂಟದಿಂದ ಹೊರ ಬಿದ್ದಿದೆ.
ಗೋಲು ಅಂತರದಲ್ಲಿ ಮುನ್ನಡೆ ಯಲ್ಲಿದ್ದ ಮ್ಯಾನ್ಮಾರ್ ಈ ಕೂಟದ 3ನೇ ಸುತ್ತು ಪ್ರವೇಶಿಸಿತು. ಅತ್ಯಂತ ರೋಮಾಂಚಕಾರಿಯಾಗಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದವು. ಆದರೆ ಭಾರತ ಕೂದಲೆಳೆಯ ಅಂತರದಲ್ಲಿ ಇತಿಹಾಸ ಸೃಷಿಸುವ ಅವಕಾಶವನ್ನು ತಪ್ಪಿಸಿಕೊಂಡಿತು.
ಹಿಂದಿನೆರಡು ಪಂದ್ಯಗಳಲ್ಲಿ ಭಾರತದ ವನಿತೆಯರು ಇಂಡೋ ನೇಶ್ಯ ವಿರುದ್ಧ 2-0 ಮತ್ತು ನೇಪಾಲ ವಿರುದ್ಧ 3-1 ಅಂತರದಿಂದ ಗೆದ್ದು ಮುಂದಿನ ಸುತ್ತಿನ ಪ್ರವೇಶವನ್ನು ತೆರೆದಿರಿಸಿತ್ತು. ಆದರೆ ಮ್ಯಾನ್ಮಾರ್ ವಿರುದ್ಧ ಗೆಲುವು ಸಾಧಿಸುವಲ್ಲಿ ವಿಫಲವಾದ ಭಾರತ ನಿರಾಸೆ ಅನುಭವಿಸಿತು. ಗೋಲು ಅಂತರದಲ್ಲಿ ಭಾರತಕ್ಕಿಂತ ಮುಂದಿದ್ದ ಮ್ಯಾನ್ಮಾರ್ (+8) ಸುಲಭವಾಗಿ ಮುಂದಿನ ಸುತ್ತಿಗೆ ಪ್ರವೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.