ಭಾರತ-ಪಾಕಿಸ್ಥಾನ ಡೇವಿಸ್ ಕಪ್ ಟೆನಿಸ್
ಸ್ಥಳಾಂತರಿಸಲು ಒಪ್ಪದ ಐಟಿಎಫ್
Team Udayavani, Aug 15, 2019, 5:39 AM IST
ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವಿನ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯನ್ನು ಮುಂದೂಡಿ ಅಥವಾ ಸ್ಥಳಾಂತರಿಸಿ ಎಂದು ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಮಾಡಿದ ಮನವಿಯನ್ನು ವಿಶ್ವ ಟೆನಿಸ್ ಫೆಡರೇಶನ್ (ಐಟಿಎಫ್)ತಿರಸ್ಕರಿಸಿದೆ.
ಏಶ್ಯ-ಓಶಿಯಾನ ವಲಯ-1 ವಿಭಾಗದ ಈ ಪಂದ್ಯಾವಳಿ ಸೆ. 14 ಮತ್ತು 15ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದೆ. ಆದರೆ ಕಾಶ್ಮೀರ ಬೆಳವಣಿಗೆ ಬಳಿಕ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇನ್ನಷ್ಟು ಹದಗೆಟ್ಟಿದ್ದು, ಇಸ್ಲಾಮಾಬಾದ್‌ನಲ್ಲಿ ಆಡುವುದು ಸುರಕ್ಷಿತವಲ್ಲ ಎಂಬುದು ಎಐಟಿಎ ಆತಂಕಕ್ಕೆ ಕಾರಣ. ಈ ಪರಿಸ್ಥಿತಿಯನ್ನು ಗಮನಿಸಿ ಕೂಟವನ್ನು ಮುಂದೂಡುವಂತೆ ಅಥವಾ ಸ್ಥಳಾಂತರಿಸುವಂತೆ ಸೂಚಿಸಿತ್ತು. ಇದು ಐಟಿಎಫ್ ಅಸಾಧ್ಯವೆಂದು ಸ್ಪಷ್ಟಪಡಿಸಿದೆ.
ಇನ್ನೂ ವೀಸಾ ಸುದ್ದಿ ಇಲ್ಲ!
ಈ ನಡುವೆ ಭಾರತೀಯ ಡೇವಿಸ್ ಕಪ್ ತಂಡಕ್ಕೆ ಪಾಕಿಸ್ಥಾನದಿಂದ ವೀಸಾ ಲಭಿಸದಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಜು. 23ರಂದೇ ಭಾರತದಿಂದ ವೀಸಾ ಪತ್ರ ತಲುಪಿದರೂ ಪಾಕ್ ಇನ್ನೂ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: ಏಕಾಮ್ರ ಕ್ರೀಡಾ ಸಾಹಿತ್ಯ ಉತ್ಸವ ಮತ್ತೆ ಮರುಕಳಿಸಲಿದೆ!
Ranji Trophy: ಶ್ರೇಯಸ್ ಅಯ್ಯರ್ ದ್ವಿಶತಕ; ಬೃಹತ್ ಮೊತ್ತದತ್ತ ಮುಂಬಯಿ
WI vs ENG: ಕಿಂಗ್, ಕಾರ್ಟಿ ಶತಕ ವಿಂಡೀಸ್‌ಗೆ ಏಕದಿನ ಸರಣಿ
WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
WPL 2025: ಆರ್ ಸಿಬಿ ಆಟಗಾರರ ರಿಟೆನ್ಶನ್ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.