ಶಿಖರ್ ಧವನ್ ಸೆಂಚುರಿ; ಲಂಕೆಗೆ 322 ರನ್‌ಗಳ ವಿಜಯದ ಗುರಿ
Team Udayavani, Jun 8, 2017, 7:24 PM IST
ಲಂಡನ್ : ಇಲ್ಲಿನ ಓವಲ್ ಕ್ರೀಡಾಗಣದಲ್ಲಿಂದು ಭಾರತ ಚಾಂಪ್ಯನ್ಸ್ ಟ್ರೋಫಿ ಪಂದ್ಯಾವಳಿಯ ತನ್ನ ಎರಡನೇ ಪಂದ್ಯದಲ್ಲಿ ಎದುರಾಳಿ ಲಂಕೆಗೆ 322 ರನ್‌ಗಳ ವಿಜಯದ ಗುರಿಯನ್ನು ನಿಗದಿಸಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 321 ರನ್‌ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತು.
ಶಿಖರ್ ಧವನ್ ಸೆಂಚುರಿ (128) ರೋಹಿತ್ ಶರ್ಮಾ 78 ರನ್, ಧೋನಿ 63 ರನ್, ಕೇದಾರ್ ಜಾಧವ್ ಔಟಾಗದೆ ತೆಗೆದ 25 ರನ್‌ಗಳ ನೆರವಿನಿಂದ ಭಾರತಕ್ಕೆ ಉತ್ತಮ ಮೊತ್ತ ಪ್ರಾಪ್ತವಾಯಿತು.
ಲಂಕೆಯ ಎಸೆಗಾರರಲ್ಲಿ ಲಸಿತ್ ಮಾಲಿಂಗ್ ಎರಡು ವಿಕೆಟ್ ಕಿತ್ತರೆ ಸುರಂಗ ಲಕ್ಮಲ್, ನುವಾನ್ ಪ್ರದೀಪ್, ತಿಸ್ಸರ ಪಿರೇರಾ ಮತ್ತು ಗುಣರತ್ನೆ ತಲಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.