ಜನವರಿಯಲ್ಲಿ ಭಾರತದಲ್ಲಿ 3 ಬ್ಯಾಡ್ಮಿಂಟನ್ ಕೂಟಗಳು!
Team Udayavani, Oct 29, 2021, 7:21 AM IST
ಹೊಸದಿಲ್ಲಿ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮತ್ತು ಈ ವರ್ಷ ಭಾರತದಲ್ಲಿ ಬಹುತೇಕ ಬ್ಯಾಡ್ಮಿಂಟನ್ ಕೂಟಗಳು ರದ್ದಾಗಿದ್ದವು. ಮುಂದಿನ ವರ್ಷ ಒಂದರ ಬೆನ್ನಿಗೆ ಒಂದರಂತೆ ಒಟ್ಟು 3 ಕೂಟಗಳು ನಡೆಯುವುದು ಖಾತ್ರಿಯಾಗಿದೆ. ಬಿಡಬ್ಲ್ಯೂಎಫ್ (ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ) ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಜ.11ರಿಂದ 16ರವರೆಗೆ ಮೊದಲ ಕೂಟವಾಗಿ ಇಂಡಿಯಾ ಓಪನ್ ಸೂಪರ್ 500 ನಡೆಯಲಿದೆ.
ಸೈಯದ್ ಮೋದಿ ಸೂಪರ್ 300 ಕೂಟ ಜ.18ರಿಂದ 23ರವರೆಗೆ ನಡೆಯಲಿದೆ. ಅನಂತರ ಜ.25ರಿಂದ 30ರವರೆಗೆ ಒಡಿಶಾ ಓಪನ್-100 ಕೂಟ ನಡೆಯಲಿದೆ. ಈ ಪಟ್ಟಿಯಲ್ಲಿ ಕಳೆದ ವರ್ಷ ರದ್ದಾಗಿದ್ದ ಹೈದರಾಬಾದ್ ಓಪನ್ ಸೂಪರ್-100 ಕೂಟ ಕಾಣಿಸಿಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.