ಯು-19 ಏಶ್ಯ ಕಪ್: ಪಾಕ್ ವಿರುದ್ಧ ಅಂತಿಮ ಎಸೆದಲ್ಲಿ ಎಡವಿದ ಭಾರತ
Team Udayavani, Dec 26, 2021, 6:04 AM IST
ದುಬಾೖ: ಅಂಡರ್-19 ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಭಾರತ ಅಂತಿಮ ಎಸೆತದಲ್ಲಿ ಎಡವಿದೆ. ಅಹ್ಮದ್ ಖಾನ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಪಾಕಿಸ್ಥಾನಕ್ಕೆ 2 ವಿಕೆಟ್‌ಗಳ ರೋಚಕ ಜಯ ತಂದಿತ್ತರು.
ಯುಎಇಯನ್ನು ಮಣಿಸಿದ ಖುಷಿಯಲ್ಲಿದ್ದ ಭಾರತ ಆರಂಭಿಕ ಕುಸಿತದ ಹೊರತಾಗಿಯೂ 49 ಓವರ್‌ಗಳಲ್ಲಿ 237 ರನ್ ಗಳಿಸಲು ಯಶಸ್ವಿಯಾಯಿತು. ಪಾಕಿಸ್ಥಾನ 50 ಓವರ್‌ಗಳಲ್ಲಿ 8 ವಿಕೆಟಿಗೆ 240 ರನ್ ಬಾರಿಸಿತು.
ಕೊನೆಯ ಎಸೆತಕ್ಕೆ ಫೋರ್: ರವಿ ಕುಮಾರ್ ಪಾಲಾದ ಕೊನೆಯ ಓವರ್‌ನಲ್ಲಿ ಪಾಕ್ ಜಯಕ್ಕೆ 8 ರನ್ ಅಗತ್ಯವಿತ್ತು. ಮೊದಲ ಎಸೆತದಲ್ಲೇ ಜೀಶನ್ ಜಮೀರ್ ವಿಕೆಟ್ ಬಿತ್ತು. ಅನಂತರದ 4 ಎಸೆತಗಳಲ್ಲಿ 6 ರನ್ ಬಂತು. ಕೊನೆಯ ಎಸೆತವನ್ನು ಅಹ್ಮದ್ ಖಾನ್ ಬೌಂಡರಿಗೆ ಬಡಿದಟ್ಟಿದರು! ಭಾರತ ಜೀಶನ್ ಜಮೀರ್ (60ಕ್ಕೆ 5) ದಾಳಿಗೆ ತತ್ತರಿಸಿ 41ಕ್ಕೆ 4 ವಿಕೆಟ್ ಕಳೆದುಕೊಂಡಿತು. ಆದರೆ ಒಂದೆಡೆ ಕ್ರೀಸಿಗೆ ಅಂಟಿಕೊಂಡಿದ್ದ ಕಳೆದ ಪಂದ್ಯದ ಶತಕವೀರ ಹರ್ನೂರ್ ಸಿಂಗ್ 46, ಆರಾಧ್ಯ ಯಾದವ್ 50, ಕೌಶಲ್ ತಾಂಬೆ 32, ರಾಜ್ಯವರ್ಧನ್ 33 ರನ್ ಬಾರಿಸಿ ಗೌರವಯುತ ಮೊತ್ತ ತಂದಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.