ಏಷ್ಯನ್ ಚಾಂಪಿಯನ್‌ಶಿಪ್ ಕುಸ್ತಿ: ಮೂರು ಕಂಚಿನ ಪದಕ ಗೆದ್ದ ಭಾರತ
Team Udayavani, Apr 19, 2022, 11:20 PM IST
ಉಲಾನ್‌ಬಾತರ್ (ಮಂಗೋಲಿಯಾ): ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ದಿನ ಭಾರತ 3 ಕಂಚಿನ ಪದಕಗಳನ್ನು ಜಯಿಸಿದೆ. ಗ್ರೀಕೋ ರೋಮನ್ ವಿಭಾಗದಲ್ಲಿ ಕಣಕ್ಕಿಳಿದ ಐವರು ಸ್ಪರ್ಧಿಗಳಲ್ಲಿ ಮೂವರು ಪದಕಕ್ಕೆ ಕೊರಳೊಡ್ಡಿದರು.
ಮಂಗಳವಾರದ ಸ್ಪರ್ಧೆಯಲ್ಲಿ ಕಂಚಿನ ಪದಕದ ಸಾಧನೆಗೈದವರೆಂದರೆ ಸುನೀಲ್ ಕುಮಾರ್, ಅರ್ಜುನ್ ಹಾಲಕುರ್ಕಿ ಮತ್ತು ನೀರಜ್. ಇವರಲ್ಲಿ ಸುನೀಲ್ ಕುಮಾರ್ 87 ಕೆಜಿ ವಿಭಾಗದಲ್ಲಿ ಪದಕ ಗೆದ್ದರು.
ಇದನ್ನೂ ಓದಿ:ಅಗಲಿದ ಅಕ್ಕನಿಗೆ ಹರ್ಷಲ್ ಭಾವುಕ ಸಂದೇಶ
ಕಂಚಿನ ಸ್ಪರ್ಧೆಯಲ್ಲಿ ಅವರು ಆತಿಥೇಯ ನಾಡಿನ ಬ್ಯಾಟ್‌ಬಯಾರ್ ಲುಟ್‌ಬಯಾರ್ ವಿರುದ್ಧ ಆರಂಭದಲ್ಲೇ 5-0 ಮುನ್ನಡೆ ಸಾಧಿಸಿ ಗೆದ್ದು ಬಂದರು.
55 ಕೆಜಿ ವಿಭಾಗದಲ್ಲಿ ಅರ್ಜುನ್ 10-7 ಅಂತರದಿಂದ, 63 ಕೆಜಿ ವಿಭಾಗದಲ್ಲಿ ನೀರಜ್ 7-4 ಅಂತರದಿಂದ ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.