ಭಾರತ-ವಿಂಡೀಸ್ “ಎ’ ತಂಡಗಳ ಅನಧಿಕೃತ ಟೆಸ್ಟ್
ದ್ವಿತೀಯ ದಿನ 19 ವಿಕೆಟ್ ಪತನ
Team Udayavani, Aug 3, 2019, 5:43 AM IST
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವಿಂಡೀಸ್ “ಎ’ ತಂಡಗಳ ನಡುವಣ ಅನಧಿಕೃತ ಟೆಸ್ಟ್‌ನ ದ್ವಿತೀಯ ದಿನ ನಾಟಕೀಯ ಕುಸಿತ ಕಂಡಿದ್ದು 19 ವಿಕೆಟ್‌ಗಳು ಉರುಳಿವೆ.
ದ್ವಿತೀಯ ದಿನ ಬೌಲರ್‌ಗಳೇ ಮೇಲುಗೈ ಸಾಧಿಸಿದರು.
ಇದರಿಂದಾಗಿ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದ್ದ ವೆಸ್ಟ್‌ಇಂಡೀಸ್ 318 ರನ್ನಿಗೆ ಆಲೌಟಾಯಿತು. ಇದಕ್ಕುತ್ತ ರವಾಗಿ ಆರಂಭದಲ್ಲಿಯೇ ಭಾರೀ ಕುಸಿತಕ್ಕೆ ಒಳಗಾದ ಭಾರತ 190 ರನ್ನಿಗೆ ಸರ್ವಪತನ ಕಂಡಿತು. ಈ ಮೂಲಕ ವೆಸ್ಟ್ ಇಂಡೀಸ್ 128 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವಂತಾಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ಮತ್ತೆ ಕುಸಿದಿದ್ದು ದಿನದಾಟದ ಅಂತ್ಯಕ್ಕೆ 12 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಅಂದರೆ ಸದ್ಯ ವೆಸ್ಟ್‌ಇಂಡೀಸ್ 116 ರನ್ ಮುನ್ನಡೆಯಲ್ಲಿದೆ.
ಮೊದಲ ದಿನ ವೆಸ್ಟ್‌ಇಂಡೀಸ್ “ಎ’ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 5 ವಿಕೆಟಿಗೆ 243 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.
ಭಾರತ “ಎ’ ಶೋಚನೀಯ ಸ್ಥಿತಿ
ಆಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ “ಎ’ ತಂಡದ ಸ್ಥಿತಿ ಶೋಚನೀಯವಾಗಿತ್ತು. 20 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.