ಪತ್ನಿ, ಗೆಳತಿಯರಿಂದ ದೂರವಿರಿ’
Team Udayavani, Jul 24, 2018, 12:58 PM IST
ಎಜ್‌ಬಾಸ್ಟನ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಮುಗಿಯುವ ತನಕ ಪತ್ನಿ ಮತ್ತು ಗೆಳತಿಯರಿಂದ ದೂರವಿರಲು ಬಿಸಿಸಿಐ ಭಾರತದ ಕ್ರಿಕೆಟಿಗರಿಗೆ ಸೂಚಿಸಿದೆ.
ಆಗಸ್ಟ್ ಒಂದರಿಂದ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಆರಂಭವಾಗಲಿದೆ. ಅಲ್ಲಿ ತನಕ ಭಾರತೀಯರ ಆಟಗಾರರು ಆರಾಮದಿಂದ ಇರಬಹುದು. ಸದ್ಯ ಟೀಮ್ ಇಂಡಿಯಾ ಆಟಗಾರರು ತಮ್ಮ ಪತ್ನಿ, ಗೆಳತಿಯರೊಂದಿಗೆ ಇಂಗ್ಲೆಂಡ್‌ನ ವಿವಿಧ ಪ್ರೇಕ್ಷಣೀಯ ತಾಣಗಳಿಗೆ ತೆರಳಿ ರಜಾ ಕ್ಷಣಗಳ ಮಜಾ ಅನುಭವಿಸುತ್ತಿದ್ದಾರೆ. ಈ ನಡುವೆ ಬಿಸಿಸಿಐ ಸೂಚನೆ ನೀಡಿರುವುದು ಕೆಲವರಿಗೆ ನಿರಾಸೆ ತಂದಿದೆ. ಮೊದಲ 3 ಟೆಸ್ಟ್ ಬಳಿಕ ಪತ್ನಿ, ಗೆಳತಿಯರೊಂದಿಗೆ ಇರಬಹುದು, ಅಲ್ಲಿಯತನಕ ದೂರವಿರಿ ಎಂದು ತಿಳಿಸಿದೆ.
ಈ ಬಗ್ಗೆ ತಂಡದ ಸಿಬಂದಿಯೊಬ್ಬರು ಮುಂಬಯಿಯ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. “ಮುಂದೆ ಕಠಿನ ಗುರಿಯಿದೆ. ಪತ್ನಿಯರು, ಗೆಳತಿಯರು ಹಾಗೂ ಸಂಬಂಧಿಕರು ಸೋಮವಾರವೇ ಆಟಗಾರರನ್ನು ಬಿಟ್ಟು ತೆರಳಲಿದ್ದಾರೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leh; ಐಸ್ ಹಾಕಿ ಲೀಗ್ ದ್ವಿತೀಯ ಆವೃತ್ತಿಯ ಟ್ರೋಫಿ- ಜೆರ್ಸಿ ಅನಾವರಣ
NZvsENG: 147 ವರ್ಷಗಳಲ್ಲೇ ಮೊದಲ ಬಾರಿ..; ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್
SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
MUST WATCH
ಹೊಸ ಸೇರ್ಪಡೆ
3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ
Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್ ಆದೇಶ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.