Hockey; ವಿಶ್ವ ಚಾಂಪಿಯನ್ ಜರ್ಮನಿಗೆ ಆಘಾತಕಾರಿ ಸೋಲುಣಿಸಿದ ಭಾರತದ ಪುರುಷರು
Team Udayavani, Jun 1, 2024, 4:59 PM IST
ಲಂಡನ್ :ಆಕ್ರಮಣಕಾರಿ ಆಟವಾಡಿದ ಭಾರತದ ಪುರುಷರ ಹಾಕಿ ತಂಡ ಎಫ್ ಐ ಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಶನಿವಾರ 3-0 ಗೋಲುಗಳ ಅಂತರದ ಅಮೋಘ ಜಯ ಸಾಧಿಸಿದೆ.
ನಾಯಕ ಹರ್ಮನ್‌ಪ್ರೀತ್, ಸುಖ್‌ಜೀತ್, ಗುರ್ಜಂತ್ ಭಾರತದ ಆಕರ್ಷಕ 3 ಗೋಲುಗಳನ್ನು ಗಳಿಸಿದರು. ಜರ್ಮನಿಗೆ ಒಂದೂ ಗೋಲು ಗಳಿಸಲು ಅವಕಾಶವನ್ನೇ ನೀಡಲಿಲ್ಲ. ಈ ಋತುವಿನ ಎಫ್‌ಐಎಚ್ ಪ್ರೊ ಲೀಗ್ ಅಭಿಯಾನದಲ್ಲಿ ಭಾರತದ ಪುರುಷರ ಅಮೋಘ ಪ್ರದರ್ಶನ ಗಮನ ಸೆಳೆಯಿತು.
ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಪಂದ್ಯಾವಳಿಯಲ್ಲಿ ತಮ್ಮ 10 ನೇ ಗೋಲು ಗಳಿಸಿದರು. ಭಾರತವು ತನ್ನ ಮೊದಲ ಪೆನಾಲ್ಟಿ ಕಾರ್ನರ್ ಅನ್ನು ಪಡೆದುಕೊಂಡು 16 ನೇ ನಿಮಿಷದಲ್ಲಿ ಸುಖಜೀತ್ ಅವರ ತ್ವರಿತ ಆಟದಿಂದಾಗಿ ಗೋಲು ಸಾಧ್ಯವಾಯಿತು.
ಸುಖಜೀತ್ 41 ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಲು ತನ್ನ ಬ್ಯಾಕ್‌ಹ್ಯಾಂಡ್ ಅನ್ನು ಬಳಸಿದರೆ, 44 ನೇ ನಿಮಿಷದಲ್ಲಿ ಜರ್ಮನ್‌ಪ್ರೀತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರ ಡಿಫ್ಲೆಕ್ಷನ್‌ನಿಂದ ತಂಡ ಗೋಲು ಸಾಧಿಸಿತು.
ಜರ್ಮನಿ ಪಂದ್ಯದುದ್ದಕ್ಕೂ 12 ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿತು ಆದರೆ ಇನ್ನೂ ಒಂದೇ ಒಂದು ಗೋಲನ್ನು ಪರಿವರ್ತಿಸಲು ಸಾಧ್ಯವಾಗಲಿಲ್ಲ.ಭಾರತ ತಂಡ ಅಷ್ಟೊಂದು ರಕ್ಷಣಾತ್ಮಕವಾಗಿ ಆಟವಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.