ವಿಶ್ವ ಚಾಂಪಿಯನ್ಶಿಪ್ಗೆ ಭಾರತದ ಅಥ್ಲೆಟಿಕ್ಸ್ ತಂಡ ಪ್ರಕಟ
Team Udayavani, Jul 25, 2017, 7:50 AM IST
ನವದೆಹಲಿ: ಲಂಡನ್ನಲ್ಲಿ ಆಗಸ್ಟ್ 4ರಿಂದ 13ರವರೆಗೆ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಭಾರತದ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿದೆ. 14 ಪುರುಷರು, 10 ಮಹಿಳೆಯರು ಸೇರಿದಂತೆ ಒಟ್ಟು 24 ಅಥ್ಲೀಟ್ಸ್ಗಳು ಸ್ಥಾನ ಪಡೆದಿದ್ದಾರೆ.
ಪುರುಷರ ವಿಭಾಗ: 400 ಮೀ. ಓಟದಲ್ಲಿ ಮೊಹಮ್ಮದ್ ಅನಾಸ್, 4/400 ಮೀ. ರಿಲೇಯಲ್ಲಿ ಮೊಹಮ್ಮದ್ ಅನಾಸ್, ಅರೋಕಿಯಾ ರಾಜೀವ್, ಅಮೋಜ್ ಜೇಕಬ್, ಕುನುØ ಮೊಹಮ್ಮದ್, ಮೋಹನ್ ಕುಮಾರ್ ರಾಜಾ, ಸಚಿನ್ ರಾಬಿ, 5000 ಮೀ. ಮತ್ತು 10,000 ಮೀ. ಓಟದಲ್ಲಿ ಜಿ.ಲಕ್ಷ್ಮಣನ್, 110 ಮೀ. ಹರ್ಡಲ್ಸ್ನಲ್ಲಿ ಸಿದ್ಧಾಂತ್ ತಿಂಗಳಾಯ, ಮ್ಯಾರಥಾನ್ನಲ್ಲಿ ಗೋಪಿ ಥೊಂಕಲ್, ಜಾವೆಲಿನ್ನಲ್ಲಿ ನೀರಜ್ ಚೋಪ್ರಾ, ದೇವೇಂದ್ರ ಸಿಂಗ್, 20 ಕಿ.ಮೀ. ನಡಿಗೆಯಲ್ಲಿ ಕೆ.ಟಿ.ಇರ್ಫಾನ್, ದೇವೇಂದ್ರ ಸಿಂಗ್, ಗಣಪತಿ ಕೃಷ್ಣನ್ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗ: 400 ಮೀ. ಓಟದಲ್ಲಿ ನಿರ್ಮಲಾ, 4/400 ರಿಲೇಯಲ್ಲಿ ನಿರ್ಮಲಾ, ಎಂ.ಆರ್.ಪೂವಮ್ಮ, ಜಿಸ್ನಾ ಮ್ಯಾಥ್ಯೂ, ಜೌನಾ ಮರ್ಮು, ಅನು ರಾಘವನ್, ಹೆಪಾrಥ್ಲಾನ್ನಲ್ಲಿ ಸ್ವಪ್ನಾ ಬರ್ಮನ್, ಮ್ಯಾರಥಾನ್ನಲ್ಲಿ ಮೋನಿಕಾ ಮೋತಿರಾಮ್ ಅಥಾರೆ, ಜಾವೆಲಿನ್ನಲ್ಲಿ ಅನ್ನು ರಾಣಿ, 20 ಕಿ.ಮೀ ನಡಿಗೆಯಲ್ಲಿ ಖುಶಿºàರ್ ಕೌರ್ ಸ್ಪರ್ಧಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photos: ದುಬೈನಲ್ಲಿ ಸಾನಿಯಾ ಮಿರ್ಜಾ – ಮೊಹಮ್ಮದ್ ಶಮಿ ಜಾಲಿ ಮೂಡ್.. ಫೋಟೋ ವೈರಲ್.!
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.