![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 10, 2022, 6:08 AM IST
ಜಕಾರ್ತಾ: ಇಂಡೋನೇಷ್ಯಾ ಮಾಸ್ಟರ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಡೆನ್ಮಾರ್ಕ್‌ನ ರಾಸ್ಮಸ್ ಜಿಮೆR ವಿರುದ್ಧ 21-18, 21-15 ಅಂತರದ ಗೆಲುವು ಸಾಧಿಸಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಲಕ್ಷ್ಯ ಸೇನ್ ವಿಶ್ವದ 13ನೇ ರ್‍ಯಾಂಕಿಂಗ್ ಆಟಗಾರನೆದರು 54 ನಿಮಿಷಗಳ ಕಾಲ ಹೋರಾಡಿದರು. ಇದು ಸೇನ್-ಜಿಮ್ಕೆ ನಡುವಿನ ಮೊದಲ ಮುಖಾಮುಖಿಯಾಗಿತ್ತು. ಕೂಟದಲ್ಲಿ 7ನೇ ಶ್ರೇಯಾಂಕ ಪಡೆದಿರುವ ಭಾರತೀಯ ಆಟಗಾರನ ಮುಂದಿನ ಎದುರಾಳಿ ಚೈನೀಸ್ ತೈಪೆಯ ಚೊ ಟೀನ್ ಚೆನ್.
ಪಿ.ವಿ. ಸಿಂಧು ಆತಿಥೇಯ ದೇಶದ ಗ್ರೆಗೊರಿಯಾ ಮರಿಸ್ಕಾ ಟುನ್‌ಜುನ್ ವಿರುದ್ಧ 3 ಗೇಮ್‌ಗಳ ಕಠಿನ ಹೋರಾಟದ ಬಳಿಕ 23-21, 20-22, 21-11 ಅಂತರದಿಂದ ಗೆದ್ದು ಬಂದರು.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.