![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 20, 2020, 12:45 AM IST
ವಾಷಿಂಗ್ಟನ್: ಕೊರೊನಾ ವೈರಸ್ ಪರಿಣಾಮದಿಂದ ಜಾಗತಿಕ ಮಟ್ಟದ ಪುರುಷರ ಹಾಗೂ ವನಿತೆಯರ ಎಲ್ಲ ವೃತ್ತಿಪರ ಟೆನಿಸ್ ಕೂಟಗಳನ್ನು ಜೂನ್ 7ರ ತನಕ ರದ್ದುಪಡಿಸಲಾಗಿದೆ. ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯನ್ನು ಸೆಪ್ಟಂಬರ್ ತಿಂಗಳಿಗೆ ಮುಂದೂಡಿದ ಒಂದೇ ದಿನದಲ್ಲಿ ಡಬ್ಲ್ಯುಟಿಎ ಮತ್ತು ಎಟಿಪಿ ಈ ಪ್ರಕಟನೆ ಹೊರಡಿಸಿದೆ.
ಆರಂಭದಲ್ಲಿ ಎಪ್ರಿಲ್ ಕೊನೆಯ ತನಕ ಅಥವಾ ಮೇ ಆರಂಭದ ವರೆಗೆ ಟೆನಿಸ್ ಕೂಟಗಳನ್ನು ರದ್ದುಗೊಳಿಸಲು ಡಬ್ಲ್ಯುಟಿಎ, ಎಟಿಪಿ ನಿರ್ಧರಿಸಿತ್ತು. ಆದರೀಗ ಟೆನಿಸ್ ರಾಷ್ಟ್ರಗಳಲ್ಲೇ ಕೊರೊನಾ ಹಾವಳಿ ತೀವ್ರಗೊಂಡಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಅವಧಿಯಲ್ಲಿ ಸ್ಟ್ರಾಸ್‌ಬರ್ಗ್, ಫ್ರಾನ್ಸ್, ರಬಾಟ್ ಮತ್ತು ಮೊರೊ ಕ್ಕೊದಲ್ಲಿ ಡಬ್ಲ್ಯುಟಿಎ ಟೂರ್ನಿಗಳು; ಮ್ಯೂನಿಚ್, ಎಸ್ಟೋರಿಲ್, ಪೋರ್ಚು ಗಲ್, ಜಿನೇವಾ, ಲಿಯೋನ್ ಮೊದಲಾದೆಡೆ ಎಟಿಪಿ ಕೂಟಗಳು ನಡೆಯಬೇಕಿತ್ತು. ಮುಂದಿನ ಆದೇಶದ ವರೆಗೆ ಟೆನಿಸಿಗರ ವಿಶ್ವ ರ್‍ಯಾಂಕಿಂಗ್ ಅನ್ನು ತಡೆಹಿಡಿಯಲಾಗುವುದು ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ ತಿಳಿಸಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.