ಪ್ಲೇ ಆಫ್ ಪಂದ್ಯ ಬೇಗ ಆರಂಭ?
Team Udayavani, Apr 28, 2019, 9:45 AM IST
ಹೊಸದಿಲ್ಲಿ: ಐಪಿಎಲ್ ಪ್ಲೇ ಆಫ್ ಪಂದ್ಯಗಳ ವೇಳೆಯಲ್ಲಿ ಬದಲಾವಣೆಯ ಸಾಧ್ಯತೆ ಗೋಚರಿಸಿದೆ. ಇದನ್ನು ರಾತ್ರಿ 8 ಗಂಟೆ ಬದಲು ಬೇಗನೇ ಆರಂಭಗೊಳಿಸುವ ಬಗ್ಗೆ ಶನಿವಾರ ಆಡಳಿತಾಧಿಕಾರಿಗಳ ಸಮಿತಿ ಸಭೆಯಲ್ಲಿ ಮಾತುಕತೆ ನಡೆದಿದೆ.
ಈ ಪಂದ್ಯಗಳನ್ನು ಸಂಜೆ 7.30ಕ್ಕೆ ಅಥವಾ ಇನ್ನೂ ಬೇಗ, 7 ಗಂಟೆಗೆ ಆರಂಭಿಸುವ ಬಗ್ಗೆ ಚರ್ಚೆಯಾಗಿದೆ. ಈಗಿನ ವೇಳಾಪಟ್ಟಿ ಪ್ರಕಾರ ಈ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.