ಉತ್ತಪ್ಪ, ರಸೆಲ್, ರಾಣಾ ಪ್ರತಾಪ
Team Udayavani, Mar 28, 2019, 6:18 AM IST
ಕೋಲ್ಕತಾ: ತವರಿನ “ಈಡನ್ ಗಾರ್ಡನ್ಸ್’ ನಲ್ಲಿ ಸತತ 2ನೇ ಪಂದ್ಯವನ್ನು ಆಡಿದ ಕೆಕೆಆರ್ ಬುಧವಾರದ ಐಪಿಎಲ್ ಮೇಲಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ಗ 28 ರನ್ನುಗಳ ಸೋಲುಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ 4 ವಿಕೆಟಿಗೆ 218 ರನ್ ರಾಶಿ ಹಾಕಿದರೆ, ಪಂಜಾಬ್ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ ಅಂತಿಮವಾಗಿ 4 ವಿಕೆಟಿಗೆ 190 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಚೇಸಿಂಗ್ ವೇಳೆ ಮಾಯಾಂಕ್ ಅಗರ್ವಾಲ್-ಡೇವಿಡ್ ಮಿಲ್ಲರ್ ಅಮೋಘ ಜತೆಯಾಟ ನಡೆಸಿದರೂ ಪಂಜಾಬ್ಗ ಪ್ರಯೋಜನವಾಗಲಿಲ್ಲ.
ಕೆಕೆಆರ್ ನಿತೀಶ್ ರಾಣಾ, ರಾಬಿನ್ ಉತ್ತಪ್ಪ ಮತ್ತು ಆ್ಯಂಡ್ರೆ ರಸೆಲ್ ಸಾಹಸದಿಂದ ರನ್ ಪರ್ವತವೇರಿತು. ರಸೆಲ್-ಉತ್ತಪ್ಪ ಜೋಡಿಯ ಬ್ಯಾಟಿಂಗ್ ಆರ್ಭಟದ ವೇಳೆ 18ನೇ ಮತ್ತು 19ನೇ ಓವರಿನಲ್ಲಿ ಒಟ್ಟು 47 ರನ್ ಸಂಗ್ರಹಗೊಂಡಿತು. ದಂಡಿಸಿಕೊಂಡವರು ಆ್ಯಂಡ್ರೂé ಟೈ ಮತ್ತು ಮೊಹಮ್ಮದ್ ಶಮಿ.
ಸ್ಕೋರ್ಪಟ್ಟಿ
ಕೋಲ್ಕತಾ ನೈಟ್ರೈಡರ್
ಕ್ರಿಸ್ ಲಿನ್ ಸಿ ಮಿಲ್ಲರ್ ಬಿ ಶಮಿ 10
ಸುನೀಲ್ ನಾರಾಯಣ್ ಸಿ ರಾಹುಲ್ ಬಿ ವಿಲ್ಜೊàನ್ 24
ರಾಬಿನ್ ಉತ್ತಪ್ಪ ಔಟಾಗದೆ 67
ನಿತೀಶ್ ರಾಣಾ ಸಿ ಅಗರ್ವಾಲ್ ಬಿ ವರುಣ್ 63
ಆ್ಯಂಡ್ರೆ ರಸೆಲ್ ಸಿ ಅಗರ್ವಾಲ್ ಬಿ ಟೈ 48
ದಿನೇಶ್ ಕಾರ್ತಿಕ್ ಔಟಾಗದೆ 1
ಇತರ 5
ಒಟ್ಟು (4 ವಿಕೆಟಿಗೆ) 218
ವಿಕೆಟ್ ಪತನ: 1-34, 2-36, 3-146, 4-213.
ಬೌಲಿಂಗ್: ಮೊಹಮ್ಮದ್ ಶಮಿ 4-0-44-1
ವರುಣ್ ಚಕ್ರವರ್ತಿ 3-0-35-1
ಹಾರ್ಡಸ್ ವಿಲ್ಜೊàನ್ 4-0-36-1
ಆ್ಯಂಡ್ರೂé ಟೈ 4-0-37-1
ಆರ್. ಅಶ್ವಿನ್ 4-0-47-0
ಮನ್ದೀಪ್ ಸಿಂಗ್ 1-0-18-0
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ಸಿ ಕುಲದೀಪ್ ಬಿ ಫರ್ಗ್ಯುಸನ್ 1
ಕ್ರಿಸ್ ಗೇಲ್ ಸಿ ಪ್ರಸಿದ್ಧ್ ಬಿ ರಸೆಲ್ 20
ಮಾಯಾಂಕ್ ಅಗರ್ವಾಲ್ ಬಿ ಚಾವ್ಲಾ 58
ಸಫìರಾಜ್ ಖಾನ್ ಸಿ ಕಾರ್ತಿಕ್ ಬಿ ರಸೆಲ್ 13
ಡೇವಿಡ್ ಮಿಲ್ಲರ್ ಔಟಾಗದೆ 59
ಮನ್ದೀಪ್ ಸಿಂಗ್ ಔಟಾಗದೆ 33
ಇತರ 6
ಒಟ್ಟು (20 ಓವರ್ಗಳಲ್ಲಿ 4 ವಿಕೆಟಿಗೆ) 190
ವಿಕೆಟ್ ಪತನ: 1-11, 2-37, 3-60, 4-134
ಬೌಲಿಂಗ್:
ಪ್ರಸಿದ್ಧ್ ಕೃಷ್ಣ 4-0-42-0
ಲಾಕಿ ಫರ್ಗ್ಯುಸನ್ 4-0-42-1
ಆ್ಯಂಡ್ರೆ ರಸೆಲ್ 3-0-21-2
ಕುಲದೀಪ್ ಯಾದವ್ 4-0-32-0
ಸುನೀಲ್ ನಾರಾಯಣ್ 2-0-26-0
ಪೀಯೂಷ್ ಚಾವ್ಲಾ 3-0-26-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia ಗೆಲುವಿಗೆ ಕಮಿನ್ಸ್ ನೆರವು: ಪಾಕಿಸ್ಥಾನ 203; ಆಸೀಸ್ 8 ವಿಕೆಟಿಗೆ 204
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್ಗೆ 32-36 ಅಂಕಗಳ ಸೋಲು
Football ಮೈದಾನಕ್ಕೆ ಬಡಿದ ಸಿಡಿಲು; ಆಟಗಾರ ಮೃ*ತ್ಯು, ಹಲವರಿಗೆ ಗಾಯ
BGT Series: ಇಂಡಿಯಾ ಎ ಪಂದ್ಯಕ್ಕಾಗಿ ಆಸೀಸ್ ಗೆ ಹೊರಟ ಕೆಎಲ್ ರಾಹುಲ್, ಜುರೆಲ್
Team India: ಗಂಭೀರ್ ಅಧಿಕಾರಕ್ಕೆ ಕುತ್ತು ತಂದ ಸರಣಿ ಸೋಲು; ಬಿಸಿಸಿಐ ಮಹತ್ವದ ನಿರ್ಧಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.