IPL; ಎಲ್ಲ 10 ತಂಡಗಳು ಫೈನಲ್: ತಂಡಗಳ ಸ್ಪಷ್ಟ ಚಿತ್ರಣ ಇಲ್ಲಿದೆ
Team Udayavani, Dec 21, 2023, 6:30 AM IST
ರಾಯಲ್ ಚಾಲೆಂಜರ್ ಬೆಂಗಳೂರು
25 ತಂಡದ ಬಲ
ಉಳಿದಿರುವ ಹಣ: 2.85 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಅಲ್ಜಾರಿ ಜೋಸೆಫ್ (11.50 ಕೋ.ರೂ.), ಯಶ್ ದಯಾಳ್ (5 ಕೋ.ರೂ.), ಲಾಕೀ ಫರ್ಗ್ಯುಸನ್ (2 ಕೋ.ರೂ.), ಟಾಮ್ ಕರನ್ (1.5 ಕೋ.ರೂ.), ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.), ಸೌರವ್ ಚೌಹಾಣ್ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ಫಾ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊನ್ರೋರ್, ಕಣ್ì ಶರ್ಮ, ಮನೋಜ್ ಭಾಂಡಗೆ, ವಿ. ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್‌ಲೀ, ಹಿಮಾಂಶು ಶರ್ಮ, ರಾಜನ್ ಕುಮಾರ್.
ಟ್ರೇಡ್ ಆದವರು: ಕ್ಯಾಮರಾನ್ ಗ್ರೀನ್ (ಮುಂಬೈ ಯಿಂದ), ಮಾಯಾಂಕ್ ಡಾಗರ್ (ಹೈದರಾಬಾದ್‌ನಿಂದ).
ಮುಂಬೈ ಇಂಡಿಯನ್ಸ್
25 ತಂಡದ ಬಲ
ಉಳಿದಿರುವ ಹಣ: 1.05 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಗೆರಾಲ್ಡ್ ಕೋಟಿj (5 ಕೋ.ರೂ.), ನುವಾನ್ ತುಷಾರ (4.8 ಕೋ.ರೂ.), ದಿಲ್ಶನ್ ಮದುಶಂಕ (4.6 ಕೋ.ರೂ.), ಮೊಹಮ್ಮದ್ ನಬಿ (1.5 ಕೋ.ರೂ.), ಶ್ರೇಯಸ್ ಗೋಪಾಲ್ (20 ಲಕ್ಷ ರೂ.), ನಮನ್ ಧಿರ್ (20 ಲಕ್ಷ ರೂ.), ಅಂಶುಲ್ ಕಾಂಬೋಜ್ (20 ಲಕ್ಷ ರೂ.), ಶಿವಾಲಿಕ್ ಶರ್ಮ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ರೋಹಿತ್ ಶರ್ಮ, ಡಿವಾಲ್ಡ್ ಬ್ರೇವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡುಲ್ಕರ್, ಶಮ್ಸ್ ಮುಲಾನಿ, ನೇಹಲ್ ವಧೇರ, ಜಸ್‌ಪ್ರೀತ್ ಬುಮ್ರಾ, ಕುಮಾರ ಕಾರ್ತಿಕೇಯ, ಪೀಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂಡಾರ್ಫ್
ಟ್ರೇಡ್ ಆದವರು: ರೊಮಾರಿಯೊ ಶೆಫರ್ಡ್ (ಲಕ್ನೋ ದಿಂದ), ಹಾರ್ದಿಕ್ ಪಾಂಡ್ಯ (ಗುಜರಾತ್‌ನಿಂದ).
ಗುಜರಾತ್ ಟೈಟಾನ್ಸ್
25 ತಂಡದ ಬಲ
ಉಳಿದಿರುವ ಹಣ: 7.85 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಸ್ಪೆನ್ಸರ್ ಜಾನ್ಸನ್ (10 ಕೋ.ರೂ.), ಶಾರುಕ್ ಖಾನ್ (7.4 ಕೋ.ರೂ.), ಉಮೇಶ್ ಯಾದವ್ (5.8 ಕೋ.ರೂ.), ರಾಬಿನ್ ಮಿಂಝ್ (3.6 ಕೋ.ರೂ.), ಸುಶಾಂತ್ ಮಿಶ್ರಾ (2.2 ಕೋ.ರೂ.), ಕಾರ್ತಿಕ್ ತ್ಯಾಗಿ (60 ಲಕ್ಷ ರೂ.). ಅಜ್ಮತುಲ್ಲ ಒಮರ್‌ಜಾಯ್ (50 ಲಕ್ಷ ರೂ.), ಮಾನವ್ ಸುತಾರ್ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ. ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯ,
ಮೊಹ್ಮಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವ ಲಿಟ್ಲ, ಮೋಹಿತ್ ಶರ್ಮ.
ಸನ್‌ರೈಸರ್ ಹೈದರಾಬಾದ್
25 ತಂಡದ ಬಲ
ಉಳಿದಿರುವ ಹಣ: 3.2 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಪ್ಯಾಟ್ ಕಮಿನ್ಸ್ (20.50 ಕೋ.ರೂ.), ಟ್ರ್ಯಾವಿಸ್ ಹೆಡ್ (6.80 ಕೋ.ರೂ.), ಜೈದೇವ್ ಉನಾದ್ಕತ್ (1.60 ಕೋ.ರೂ.), ವನಿಂದು ಹಸರಂಗ (1.5 ಕೋ.ರೂ.), ಆಕಾಶ್ ಸಿಂಗ್ (20 ಲಕ್ಷ ರೂ.), ಜೆ. ಸುಬ್ರಹ್ಮಣ್ಯನ್ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ಐಡನ್ ಮಾರ್ಕ್‌ರಮ್, ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವೀರ್ ಸಿಂಗ್, ಹೆನ್ರಿಕ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಾಯಾಂಕ್ ಅಗರ್ವಾಲ್, ಟಿ. ನಟರಾಜನ್, ಅನ್ಮೋಲ್‌ಪ್ರೀತ್ ಸಿಂಗ್, ಮಾಯಾಂಕ್ ಮಾರ್ಕಂಡೆ, ಉಪೇಂದ್ರ ಸಿಂಗ್ ಯಾದವ್, ಉಮರ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ ಹಕ್ ಫಾರೂಖೀ.
ಟ್ರೇಡ್ ಆದವರು: ಶಾಬಾಜ್ ಅಹ್ಮದ್ (ಆರ್‌ಸಿಬಿಯಿಂದ).
ಕೋಲ್ಕತಾ ನೈಟ್‌ರೈಡರ್
23ತಂಡದ ಬಲ
ಉಳಿದಿರುವ ಹಣ: 1.35 ಕೋಟಿ ರೂ.
(8 ಮಂದಿ ವಿದೇಶಿಗರು)
ಬೇಕಿರುವ ಆಟಗಾರರು: 2
ಖರೀದಿಯಾದ ಆಟಗಾರರು: ಮಿಚೆಲ್ ಸ್ಟಾರ್ಕ್ (25.75 ಕೋ.ರೂ.), ಮುಜೀಬ್ ಉರ್ ರೆಹಮಾನ್ (2 ಕೋ.ರೂ.), ಶಫೇìನ್ ರುದರ್‌ಫೋರ್ಡ್ (1.5 ಕೋ.ರೂ.), ಗಸ್ ಅಟಿRನ್ಸನ್ (1 ಕೋ.ರೂ.), ಕೆ.ಎಸ್. ಭರತ್ (50 ಲಕ್ಷ ರೂ.), ಚೇತನ್ ಸಕಾರಿಯ (50 ಲಕ್ಷ ರೂ.), ಅಂಗ್‌ಕ್ರಿಶ್ ರಘುವಂಶಿ (20 ಲಕ್ಷ ರೂ.), ರಮಣ್‌ದೀಪ್ ಸಿಂಗ್ (20 ಲಕ್ಷ ರೂ.), ಮನೀಷ್ ಪಾಂಡೆ (50 ಲಕ್ಷ ರೂ.), ಶಕಿಬ್ ಹುಸೇನ್ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ನಿತೀಶ್ ರಾಣಾ, ರಿಂಕು ಸಿಂಗ್, ರೆಹಮಾನುಲ್ಲ ಗುರ್ಬಜ್, ಶ್ರೇಯಸ್ ಅಯ್ಯರ್, ಜೇಸನ್ ರಾಯ್, ಸುನೀಲ್ ನಾರಾಯಣ್, ಸುಯಶ್ ಶರ್ಮ, ಅನುಕೂಲ್ ರಾಯ್, ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
ಚೆನ್ನೈ ಸೂಪರ್ ಕಿಂಗ್ಸ್
25ತಂಡದ ಬಲ
ಉಳಿದಿರುವ ಹಣ: 1 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಡ್ಯಾರಿಲ್ ಮಿಚೆಲ್ (14 ಕೋ. ರೂ.), ಸಮೀರ್ ರಿಜ್ವಿ (8.4 ಕೋ. ರೂ.), ಶಾದೂìಲ್ ಠಾಕೂರ್ (4 ಕೋ. ರೂ.), ಮುಸ್ತಫಿಜುರ್ ರೆಹಮಾನ್ (2 ಕೋ. ರೂ.), ರಚಿನ್ ರವೀಂದ್ರ (1.8 ಕೋ. ರೂ.).
ಉಳಿದುಕೊಂಡಿದ್ದ ಆಟಗಾರರು: ಎಂ.ಎಸ್. ಧೋನಿ, ಮೊಯಿನ್ ಅಲಿ, ದೀಪಕ್ ಚಹರ್, ಡೇವನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರವೀಂದ್ರನ್ ಹಂಗಗೇìಕರ್, ರವೀಂದ್ರ ಜಡೇಜ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮತೀಶ ಪತಿರಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೀಶ ತೀಕ್ಷಣ.
ಲಕ್ನೋ ಸೂಪರ್ ಜೈಂಟ್ಸ್
25ತಂಡದ ಬಲ
ಉಳಿದಿರುವ ಹಣ: 95 ಲಕ್ಷ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಶಿವಂ ಮಾವಿ (6.40 ಕೋ.ರೂ.), ಎಂ. ಸಿದ್ಧಾರ್ಥ (2.40 ಕೋ.ರೂ.), ಡೇವಿಡ್ ವಿಲ್ಲಿ (2 ಕೋ.ರೂ.), ಆಯ್ಸ್ಟನ್ ಟರ್ನರ್ (1 ಕೋ.ರೂ.), ಮೊಹಮ್ಮದ್ ಅರ್ಷದ್ ಖಾನ್ (20 ಲಕ್ಷ ರೂ.), ಅರ್ಶಿನ್ ಕುಲಕರ್ಣಿ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ಕೆ.ಎಲ್. ರಾಹುಲ್, ಡಿ ಕಾಕ್, ಪೂರಣ್, ಆಯುಷ್ ಬದೋನಿ, ಮೇಯರ್, ಸ್ಟೋಯಿನಿಸ್, ದೀಪಕ್ ಹೂಡಾ, ಬಿಷ್ಣೋಯಿ, ನವೀನ್ ಉಲ್ ಹಕ್, ಕೃಣಾಲ್ ಪಾಂಡ್ಯ, ಯುದ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಾಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ. ಗೌತಮ್.
ಟ್ರೇಡ್ ಆದವರು: ದೇವದತ್ತ ಪಡಿಕ್ಕಲ್ (ರಾಜಸ್ಥಾನ್‌ನಿಂದ).
ರಾಜಸ್ಥಾನ್ ರಾಯಲ್ಸ್
23ತಂಡದ ಬಲ
ಉಳಿದಿರುವ ಹಣ: 20 ಲಕ್ಷ ರೂ.
(8 ಮಂದಿ ವಿದೇಶಿಗರು)
ಬೇಕಿರುವ ಆಟಗಾರರು: 2
ಖರೀದಿಯಾದ ಆಟಗಾರರು: ರೋವ¾ನ್ ಪೊವೆಲ್ (7.4 ಕೋ.ರೂ.), ಶುಭಂ ದುಬೆ (5.80 ಕೋ.ರೂ.), ಟಾಮ್ ಕೋಹ್ಲರ್ ಕ್ಯಾಡ್‌ಮೋರ್ (40 ಲಕ್ಷ ರೂ.), ನಾಂಡ್ರೆ ಬರ್ಗರ್ (50 ಲಕ್ಷ ರೂ.), ಅಬಿದ್ ಮುಷ್ತಾಕ್ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ಸಂಜು ಸ್ಯಾಮ್ಸನ್, ಜಾಸ್ ಬಟ್ಲರ್, ಶಿಮ್ರನ್ ಹೆಟ್‌ಮೈರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ರಿಯಾನ್ ಪರಾಗ್, ಡೋನೋವಾನ್ ಫೆರೀರ, ಕುಣಾಲ್ ರಾಥೋಡ್, ಆರ್. ಅಶ್ವಿನ್, ಕುಲ್ದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮ, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಹಲ್, ಆ್ಯಡಂ ಝಂಪ.
ಟ್ರೇಡ್ ಆದವರು: ಆವೇಶ್ ಖಾನ್ (ಲಕ್ನೋದಿಂದ).
ಡೆಲ್ಲಿ ಕ್ಯಾಪಿಟಲ್ಸ್
25 ತಂಡದ ಬಲ
ಉಳಿದಿರುವ ಹಣ: 9.9 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಕುಮಾರ ಕುಶಾಗ್ರ (7.20 ಕೋ.ರೂ.), ಜೇ ರಿಚರ್ಡ್‌ಸನ್ (5 ಕೋ.ರೂ.), ಹ್ಯಾರಿ ಬ್ರೂಕ್ (4 ಕೋ.ರೂ.), ಸುಮಿತ್ ಕುಮಾರ್ (1 ಕೋ.ರೂ.), ಶೈ ಹೋಪ್ (75 ಲಕ್ಷ ರೂ.), ಟ್ರಿಸ್ಟನ್ ಸ್ಟಬ್ಸ್ (50 ಲಕ್ಷ ರೂ.), ರಿಕಿ ಭುಯಿ (20 ಲಕ್ಷ ರೂ.), ರಸಿಕ್ ದಾರ್ (20 ಲಕ್ಷ ರೂ.), ಸ್ವಸ್ತಿಕ್ ಚಿಕಾರ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ವಾಲ್, ಪೃಥ್ವಿ ಶಾ, ಆ್ಯನ್ರಿಚ್ ನೋರ್ಜೆ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮ, ಯಶ್ ಧುಲ್, ಮುಕೇಶ್ ಕುಮಾರ್.
ಪಂಜಾಬ್ ಕಿಂಗ್ಸ್
25 ತಂಡದ ಬಲ
ಉಳಿದಿರುವ ಹಣ: 4.15 ಕೋಟಿ ರೂ.
(8 ಮಂದಿ ವಿದೇಶಿಗರು)
ಖರೀದಿಯಾದ ಆಟಗಾರರು: ಹರ್ಷಲ್ ಪಟೇಲ್ (11.75 ಕೋ.ರೂ.), ರಿಲೀ ರೋಸ್ಯೂ (8 ಕೋ.ರೂ.), ಕ್ರಿಸ್ ವೋಕ್ಸ್ (4.20 ಕೋ.ರೂ.), ಅಶುತೋಷ್ ಶರ್ಮ (20 ಲಕ್ಷ ರೂ.), ವಿಶ್ವನಾಥ್ ಪ್ರತಾಪ್ ಸಿಂಗ್ (20 ಲಕ್ಷ ರೂ.), ಶಶಾಂಕ್ ಸಿಂಗ್ (20 ಲಕ್ಷ ರೂ.), ತನಯ್ ತ್ಯಾಗರಾಜನ್ (20 ಲಕ್ಷ ರೂ.), ಪ್ರಿನ್ಸ್ ಚೌಧರಿ (20 ಲಕ್ಷ ರೂ.).
ಉಳಿದುಕೊಂಡಿದ್ದ ಆಟಗಾರರು: ಶಿಖರ್ ಧವನ್, ಮ್ಯಾಥ್ಯೂ ಶಾರ್ಟ್, ಪ್ರಭ್‌ಸಿಮ್ರಾನ್ ಸಿಂಗ್, ಜಿತೇಶ್ ಶರ್ಮ, ಸಿಕಂದರ್ ರಝ, ರಿಷಿ ಧವನ್, ಲಿವಿಂಗ್‌ಸ್ಟೋನ್, ಅಥರ್ವ ತೈಡೆ, ಅರ್ಷದೀಪ್ ಸಿಂಗ್, ನಥನ್ ಎಲ್ಲಿಸ್, ಸ್ಯಾಮ್ ಕರನ್, ಕಾಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್, ಹರ್‌ಪ್ರೀತ್ ಭಾಟಿಯ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.