IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Team Udayavani, Nov 25, 2024, 6:48 PM IST
ಜೆಡ್ಡಾ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮೆಗಾ ಹರಾಜಿನ ಎರಡನೇ ದಿನದ ಬಿಡ್ಡಿಂಗ್ ಆರಂಭವಾಗಿದೆ. ಮೊದಲ ದಿನದದಲ್ಲಿ ಹಲವು ಸ್ಟಾರ್ ಆಟಗಾರರು ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಆದರೆ ಎರಡನೇ ದಿನದ ಹರಾಜಿಲ್ಲಿ ಬೌಲರ್ ಗಳು ಉತ್ತಮ ಬೆಲೆ ಪಡೆಯುತ್ತಿದ್ದಾರೆ.
ಐಪಿಎಲ್ ನಲ್ಲಿ ಈ ಹಿಂದೆ ಉತ್ತಮ ಹೆಸರು ಮಾಡಿದ ಕೆಲವು ಆಟಗಾರರನ್ನು ಖರೀದಿ ಮಾಡಲು ಯಾರೂ ಮನಸು ಮಾಡಲಿಲ್ಲ. ಊಟದ ವಿರಾಮದ ಬಳಿಕ ನಡೆದ ಹರಾಜಿನ ಮಾಹಿತಿ ಇಲ್ಲಿದೆ.
ಆಟಗಾರ: ಶುಭಮ್ ದುಬೆ
ಬೆಲೆ: 80 ಲಕ್ಷ
ತಂಡ: ರಾಜಸ್ತಾನ
—————————————————————————————————————————————–—————————–
ಆಟಗಾರ: ಶೇಕ್ ರಶೀದ್
ಬೆಲೆ: 30 ಲಕ್ಷ
ತಂಡ: ಚೆನ್ನೈ ಸೂಪರ್ ಕಿಂಗ್ಸ್
—————————————————————————————————————————————–—————————–
ಆಟಗಾರ: ಹಿಮ್ಮತ್ ಸಿಂಗ್
ಬೆಲೆ: 30 ಲಕ್ಷ
ತಂಡ: ಲಕ್ನೋ ಸೂಪರ್ ಜೈಂಟ್ಸ್
—————————————————————————————————————————————–—————————–
ಆಟಗಾರ: ಅನ್ಶುಲ್ ಕಾಂಬೋಜ್
ಬೆಲೆ: 3.40 ಕೋಟಿ
ತಂಡ: ಚೆನ್ನೈ ಸೂಪರ್ ಕಿಂಗ್ಸ್
—————————————————————————————————————————————–—————————–
ಆಟಗಾರ: ಅರ್ಶದ್ ಖಾನ್
ಬೆಲೆ: 1.30 ಕೋಟಿ ರೂ
ತಂಡ: ಗುಜರಾತ್ ಟೈಟಾನ್ಸ್
—————————————————————————————————————————————–—————————–
ಆಟಗಾರ: ದರ್ಶನ್ ನಾಲ್ಕಂಡೆ
ಬೆಲೆ: 30 ಲಕ್ಷ ರೂ
ತಂಡ: ಡೆಲ್ಲಿ ಕ್ಯಾಪಿಟಲ್ಸ್
—————————————————————————————————————————————–—————————–
ಆಟಗಾರ: ಸ್ವಪ್ನಿಲ್ ಸಿಂಗ್
ಬೆಲೆ: 50 ಲಕ್ಷ ರೂ
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಟಿಎಂ)
—————————————————————————————————————————————–—————————–
ಆಟಗಾರ: ಗುರ್ನೂರ್ ಬ್ರಾರ್
ಬೆಲೆ: 1.30 ಕೋಟಿ ರೂ
ತಂಡ: ಗುಜರಾತ್ ಟೈಟಾನ್ಸ್
—————————————————————————————————————————————–—————————–
ಆಟಗಾರ: ಮುಕೇಶ್ ಚೌಧರಿ
ಬೆಲೆ: 30 ಲಕ್ಷ ರೂ
ತಂಡ: ಚೆನ್ನೈ ಸೂಪರ್ ಕಿಂಗ್ಸ್
—————————————————————————————————————————————–—————————–
ಆಟಗಾರ: ಜೀಶಾನ್ ಅನ್ಸಾರಿ
ಬೆಲೆ: 40 ಲಕ್ಷ ರೂ
ತಂಡ: ಸನ್ ರೈಸರ್ಸ್ ಹೈದರಾಬಾದ್
—————————————————————————————————————————————–—————————–
ಆಟಗಾರ: ಎಂ.ಸಿದ್ದಾರ್ಥ
ಬೆಲೆ: 75 ಲಕ್ಷ ರೂ
ತಂಡ: ಲಕ್ನೋ ಸೂಪರ್ ಜೈಂಟ್ಸ್
—————————————————————————————————————————————–—————————–
ಆಟಗಾರ: ದಿಗ್ವೇಶ್ ಸಿಂಗ್
ಬೆಲೆ: 30 ಲಕ್ಷ ರೂ
ತಂಡ: ಲಕ್ನೋ ಸೂಪರ್ ಜೈಂಟ್ಸ್
—————————————————————————————————————————————–—————————–
ಆಟಗಾರ: ಮನೀಶ್ ಪಾಂಡೆ
ಬೆಲೆ: 75 ಲಕ್ಷ ರೂ
ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
—————————————————————————————————————————————–—————————–
ಆಟಗಾರ: ಶರ್ಫೇನ್ ರುದರ್ಫೋರ್ಡ್
ಬೆಲೆ: 2.60 ಕೋಟಿ ರೂ
ತಂಡ: ಗುಜರಾತ್ ಟೈಟಾನ್ಸ್
—————————————————————————————————————————————–—————————–
ಆಟಗಾರ: ಶಹಬಾಜ್ ಅಹಮದ್
ಬೆಲೆ: 2.40 ಕೋಟಿ ರೂ
ತಂಡ: ಲಕ್ನೋ ಸೂಪರ್ ಜೈಂಟ್ಸ್
—————————————————————————————————————————————–—————————–
ಆಟಗಾರ: ಟಿಮ್ ಡೇವಿಡ್
ಬೆಲೆ: 3 ಕೋಟಿ ರೂ
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
—————————————————————————————————————————————–—————————–
ಆಟಗಾರ: ದೀಪಕ್ ಹೂಡಾ
ಬೆಲೆ: 1.70 ಕೋಟಿ ರೂ
ತಂಡ: ಚೆನ್ನೈ ಸೂಪರ್ ಕಿಂಗ್ಸ್
—————————————————————————————————————————————–—————————–
ಆಟಗಾರ: ವಿಲ್ ಜ್ಯಾಕ್ಸ್
ಬೆಲೆ: 5.25 ಕೋಟಿ ರೂ
ತಂಡ: ಮುಂಬೈ ಇಂಡಿಯನ್ಸ್
—————————————————————————————————————————————–—————————–
ಆಟಗಾರ: ಅಜ್ಮುತುಲ್ಲಾಹ್ ಒಮರ್ ಜೈ
ಬೆಲೆ: 2.40 ಕೋಟಿ ರೂ
ತಂಡ: ಪಂಜಾಬ್ ಕಿಂಗ್ಸ್
—————————————————————————————————————————————–—————————–
ಆಟಗಾರ: ಸಾಯಿ ಕಿಶೋರ್
ಬೆಲೆ: 2 ಕೋಟಿ ರೂ
ತಂಡ: ಗುಜರಾತ್ ಟೈಟಾನ್ಸ್
—————————————————————————————————————————————–—————————–
ಆಟಗಾರ: ರೊಮಾರಿಯೋ ಶೆಫರ್ಡ್
ಬೆಲೆ: 1.5 ಕೋಟಿ ರೂ
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
—————————————————————————————————————————————–—————————–
ಆಟಗಾರ: ಸ್ಪೆನ್ಸರ್ ಜಾನ್ಸನ್
ಬೆಲೆ: 2.80 ಕೋಟಿ ರೂ
ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
—————————————————————————————————————————————–—————————–
ಆಟಗಾರ: ಇಶಾಂತ್ ಶರ್ಮಾ
ಬೆಲೆ: 75 ಲಕ್ಷ ರೂ
ತಂಡ: ಗುಜರಾತ್ ಟೈಟಾನ್ಸ್
—————————————————————————————————————————————–—————————–
ಆಟಗಾರ: ನುವಾನ್ ತುಶಾರ
ಬೆಲೆ: 1.60 ಕೋಟಿ ರೂ
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
—————————————————————————————————————————————–—————————–
ಆಟಗಾರ: ಜೈದೇವ್ ಉನಾದ್ಕತ್
ಬೆಲೆ: 1 ಕೋಟಿ ರೂ
ತಂಡ: ಸನ್ ರೈಸರ್ಸ್ ಹೈದರಾಬಾದ್
—————————————————————————————————————————————–—————————–
ಆಟಗಾರ: ಹರ್ನೂರ್ ಪನ್ನು
ಬೆಲೆ: 30 ಲಕ್ಷ ರೂ
ತಂಡ: ಪಂಜಾಬ್ ಕಿಂಗ್ಸ್
ಮಾರಾಟವಾಗದ ಆಟಗಾರರು
ಸ್ವಸ್ತಿಕ್ ಚಿಕಾರ
ಮಾಧವ್ ಕೌಶಿಕ್
ಪುಖರಾಜ್ ಮನ್
ಮಯಾಂಕ್ ಡಗಾರ್
ಅನುಕೂಲ್ ರಾಯ್
ಅವನೀಶ್ ಅರಾವೆಲ್ಲಿ
ವನ್ಶ್ ಬೇಡಿ
ಹಾರ್ವಿಕ್ ದೇಸಾಯಿ
ಸಕಿಬ್ ಹುಸೇನ್
ವಿದ್ವತ್ ಕಾವೇರಪ್ಪ
ರಾಜನ್ ಕುಮಾರ್
ಪ್ರಶಾಂತ್ ಸೋಲಂಕಿ
ಝತ್‌ವೇಧ್ ಸುಬ್ರಹ್ಮಣ್ಯಂ
ಫಿನ್ ಆಲೆನ್
ಡೆವಾಲ್ಡ್ ಬ್ರೇವಿಸ್
ಬೆನ್ ಡಕೆಟ್
ಮೊಯಿನ್ ಅಲಿ
ಜೋಶ್ ಫಿಲಿಪ್ಸ್
ಉಮ್ರಾನ್ ಮಲಿಕ್
ಮುಸ್ತಫಿಜುರ್ ರಹಮಾನ್
ನವೀನ್ ಉಲ್ ಹಕ್
ಜೈದೇವ್ ಉನಾದ್ಕತ್
ಉಮೇಶ್ ಯಾದವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.