IPL ಮಾಯಾಂಕ್ಗೆ ಮತ್ತೆ ಗಾಯ: ಮುಂದಿನ ಪಂದ್ಯಗಳಿಗೆ ಅಲಭ್ಯ?
Team Udayavani, May 2, 2024, 1:00 AM IST
ಲಕ್ನೋ: ವೇಗದ ಎಸೆತಗಳ ಮೂಲಕವೇ ಈ ಐಪಿಎಲ್ನಲ್ಲಿ ಛಾಪು ಮೂಡಿಸಿದ್ದ ಲಕ್ನೋ ತಂಡದ ಮಾಯಾಂಕ್ ಯಾದವ್ ಮತ್ತೊಮ್ಮೆ ಗಾಯಗೊಂಡಿದ್ದಾರೆ. ಹೀಗಾಗಿ ಐಪಿಎಲ್ನ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
156 ಕಿ.ಮೀ. ವೇಗದಲ್ಲಿ ಬೌಲ್ ಮಾಡಿ ಭಾರೀ ಸಂಚಲನ ಮೂಡಿಸಿದ್ದ ಮಾಯಾಂಕ್ ಮುಂಬೈ ವಿರುದ್ಧದ ಪಂದ್ಯದ ವೇಳೆ ಹೊಟ್ಟೆಯ ಭಾಗದ ಮಾಂಸಖಂಡದ ನೋವಿಗೆ ತುತ್ತಾಗಿದ್ದರು. 2 ವಾರಗಳ ಅಂತರದಲ್ಲಿ 2ನೇ ಬಾರಿ ಗಾಯಕ್ಕೆ ತುತ್ತಾದ ಸಂಕಟ ಮಾಯಾಂಕ್ ಅವರದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.