IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Team Udayavani, Nov 25, 2024, 12:31 PM IST
ಜೆಡ್ಡಾ: ಐಪಿಎಲ್ ನ ಮೆಗಾ ಹರಾಜು (IPL Mega Auction) ರವಿವಾರ (ನ.25) ಆರಂಭವಾಗಿದೆ. ಮೊದಲ ಸೆಟ್ ನಲ್ಲಿಯೇ ಫ್ರ್ಯಾಂಚೈಸಿಗಳು ಸ್ಟಾರ್ ಆಟಗಾರರ ಖರೀದಿಗೆ ಮುಗಿ ಬಿದ್ದವು. ರಿಷಭ್ ಪಂತ್ (Rishabh Pant) ಅವರು ದಾಖಲೆಯ ಬರೋಬ್ಬರಿ 27 ಕೋಟಿ ರೂ ಗೆ ಲಕ್ನೋ ತಂಡದ ಪಾಲಾದರೆ, ಶ್ರೇಯಸ್ ಅಯ್ಯರ್ (Shreyas Iyer) ಅವರು 26.75 ಕೋಟಿ ರೂ ಗೆ ಪಂಜಾಬ್ ತಂಡ ಸೇರಿದರು.
ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂ ನೀಡಿ ಖರೀದಿಸಿದರೆ, ಅರ್ಶದೀಪ್ ಸಿಂಗ್ ಮತ್ತು ಯುಜಿ ಚಾಹಲ್ ತಲಾ 18 ಕೋಟಿ ರೂ ಗೆ ಪಂಜಾಬ್ ಪಾಲಾದರು. ಆರ್ ಸಿಬಿ ತಂಡವು ವೇಗಿ ಹೇಜಲ್ ವುಡ್ ಅವರಿಗೆ 12.5 ಕೋಟಿ ರೂ ಖರ್ಚು ಮಾಡಿತು.
ಮೊದಲ ದಿನದ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ (ರಿಟೈನ್ಡ್), ರಜತ್ ಪಟಿದಾರ್ (ರಿಟೈನ್ಡ್), ಯಶ್ ದಯಾಳ್ (ರಿಟೈನ್ಡ್), ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ಫಿಲಿಪ್ ಸಾಲ್ಟ್, ಸುಯಾಶ್ ಶರ್ಮಾ, ರಸಿಕ್ ದರ್ ಸಲಾಂ.
ಉಳಿದ ಹಣ: 30.65 ಕೋಟಿ ರೂ
ಚೆನ್ನೈ ಸೂಪರ್ ಕಿಂಗ್ಸ್
ರುತುರಾಜ್ ಗಾಯ್ಕವಾಡ್ (ರಿಟೈನ್ಡ್), ರವೀಂದ್ರ ಜಡೇಜಾ (ರಿಟೈನ್ಡ್), ಮತೀಶ ಪತಿರಣ (ರಿಟೈನ್ಡ್), ಶಿವಂ ದುಬೆ (ರಿಟೈನ್ಡ್), ಎಂ.ಎಸ್.ಧೋನಿ (ರಿಟೈನ್ಡ್), ಡೆವೋನ್ ಕಾನ್ವೆ, ರಾಹುಲ್ ತ್ರಿಪಾಠಿ, ರವಿಚಂದ್ರನ್ ಅಶ್ವಿನ್, ಖಲೀಲ್ ಅಹಮದ್, ನೂರ್ ಅಹಮದ್, ವಿಜಯ್ ಶಂಕರ್, ರಚಿನ್ ರವೀಂದ್ರ.
ಉಳಿದ ಹಣ: 15.60 ಕೋಟಿ ರೂ
ಮುಂಬೈ ಇಂಡಿಯನ್ಸ್
ಜಸ್ಪ್ರೀತ್ ಬುಮ್ರಾ (ರಿಟೈನ್ಡ್), ಸೂರ್ಯಕುಮಾರ್ ಯಾದವ್ (ರಿಟೈನ್ಡ್), ಹಾರ್ದಿಕ್ ಪಾಂಡ್ಯ (ರಿಟೈನ್ಡ್), ರೋಹಿತ್ ಶರ್ಮಾ (ರಿಟೈನ್ಡ್), ತಿಲಕ್ ವರ್ಮಾ (ರಿಟೈನ್ಡ್), ಟ್ರೆಂಟ್ ಬೌಲ್ಟ್, ನಮನ್ ಧಿರ್, ರಾಬಿನ್ ಬಿನ್ಸ್, ಕರ್ಣ್ ಶರ್ಮಾ.
ಉಳಿದ ಹಣ: 26.10 ಕೋಟಿ ರೂ.
ಕೋಲ್ಕತ್ತಾ ನೈಟ್ ರೈಡರ್ಸ್
ರಿಂಕು ಸಿಂಗ್ (ರಿಟೈನ್ಡ್), ವರುಣ್ ಚಕ್ರವರ್ತಿ (ರಿಟೈನ್ಡ್), ಸುನೀಲ್ ನರೈನ್ (ರಿಟೈನ್ಡ್), ಆಂದ್ರೆ ರಸ್ಸೆಲ್ (ರಿಟೈನ್ಡ್), ಹರ್ಷಿತ್ ರಾಣಾ (ರಿಟೈನ್ಡ್), ರಮಣದೀಪ್ ಸಿಂಗ್ (ರಿಟೈನ್ಡ್), ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿಕಾಕ್, ರೆಹಮನುಲ್ಲಾ ಗುರ್ಬಾಜ್, ಆರ್ನಿಕ್ ನೋಕ್ಯಾ, ಅಂಗ್‌ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಯಾಂಕ್ ಮಾರ್ಕಂಡೆ.
ಉಳಿದ ಹಣ: 10.05 ಕೋಟಿ ರೂ
ಸನ್ ರೈಸರ್ಸ್ ಹೈದರಾಬಾದ್
ಟ್ರಾವಿಸ್ ಹೆಡ್ (ರಿಟೈನ್ಡ್), ಪ್ಯಾಟ್ ಕಮಿನ್ಸ್ (ರಿಟೈನ್ಡ್), ಅಭಿಷೇಕ್ ಶರ್ಮಾ (ರಿಟೈನ್ಡ್), ಹೆನ್ರಿಕ್ ಕ್ಲಾಸನ್ (ರಿಟೈನ್ಡ್), ನಿತೀಶ್ ರೆಡ್ಡಿ (ರಿಟೈನ್ಡ್), ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಇಶಾನ್ ಕಿಶನ್, ರಾಹುಲ್ ಚಾಹರ್, ಆಡಂ ಜಂಪಾ, ಅಥರ್ವಾ ತಾಯ್ಡೆ, ಅಭಿನವ್ ಮನೋಹರ್, ಸಿಮರ್ಜಿತ್ ಸಿಂಗ್.
ಉಳಿದ ಹಣ: 5.15 ಕೋಟಿ ರೂ
ರಾಜಸ್ಥಾನ ರಾಯಲ್ಸ್
ಸಂಜು ಸ್ಯಾಮ್ಸನ್ (ರಿಟೈನ್ಡ್), ಯಶಸ್ವಿ ಜೈಸ್ವಾಲ್ (ರಿಟೈನ್ಡ್), ರಿಯಾನ್ ಪರಾಗ್ (ರಿಟೈನ್ಡ್), ಧ್ರುವ್ ಜುರೆಲ್ (ರಿಟೈನ್ಡ್), ಶಿಮ್ರನ್ ಹೆಟ್ಮೈರ್ (ರಿಟೈನ್ಡ್), ಸಂದೀಪ್ ಸಿಂಗ್ (ರಿಟೈನ್ಡ್), ಜೋಫ್ರಾ ಆರ್ಚರ್, ಮಹೀಶ ತೀಕ್ಷಣ, ವಾನಿಂದು ಹಸರಂಗ, ಆಕಾಶ್ ಮಧ್ವಾಲ್, ಕುಮಾರ್ ಕಾರ್ತಿಕೇಯ.
ಉಳಿದ ಹಣ: 17.35 ಕೋಟಿ ರೂ
ಗುಜರಾತ್ ಟೈಟಾನ್ಸ್
ಶುಭಮನ್ ಗಿಲ್ (ರಿಟೈನ್ಡ್), ರಶೀದ್ ಖಾನ್ (ರಿಟೈನ್ಡ್), ಸಾಯಿ ಸುದರ್ಶನ್ (ರಿಟೈನ್ಡ್), ರಾಹುಲ್ ತಿವಾಟಿಯಾ (ರಿಟೈನ್ಡ್), ಶಾರುಖ್ ಖಾನ್ (ರಿಟೈನ್ಡ್), ಜೋಸ್ ಬಟ್ಲರ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿಧ್ ಕೃಷ್ಣ, ನಿಶಾಂತ್ ಸಿಂಧು, ಮಹಿಪಾಲ್ ಲೋಮ್ರರ್, ಕುಮಾರ್ ಕುಶಾಗ್ರ, ಅನುಜ್ ರಾವತ್, ಮಾನವ್ ಸುತಾರ್.
ಉಳಿದ ಹಣ: 17.50 ಕೋಟಿ ರೂ
ಲಕ್ನೋ ಸೂಪರ್ ಜೈಂಟ್ಸ್
ನಿಕೋಲಸ್ ಪೂರಣ್ (ರಿಟೈನ್ಡ್), ಆಯುಶ್ ಬದೋನಿ (ರಿಟೈನ್ಡ್), ಮೊಹ್ಸಿನ್ ಖಾನ್ (ರಿಟೈನ್ಡ್), ಮಯಾಂಕ್ ಯಾದವ್ (ರಿಟೈನ್ಡ್), ರವಿ ಬಿಷ್ಣೋಯಿ (ರಿಟೈನ್ಡ್), ರಿಷಭ್ ಪಂತ್, ಡೇವಿಡ್ ಮಿಲ್ಲರ್, ಏಡನ್ ಮಾರ್ಕ್ರಮ್, ಮಿಚೆಲ್ ಮಾರ್ಶ್, ಆವೇಶ್ ಖಾನ್, ಅಬ್ದುಲ್ ಸಮದ್, ಆರ್ಯನ್ ಜುಯಲ್
ಉಳಿದ ಹಣ: 14.85 ಕೋಟಿ ರೂ
ಪಂಜಾಬ್ ಕಿಂಗ್ಸ್
ಪ್ರಭ್ ಸಿಮ್ರನ್ ಸಿಂಗ್ (ರಿಟೈನ್ಡ್), ಶಶಾಂಕ್ ಸಿಂಗ್ (ರಿಟೈನ್ಡ್), ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಮಾರ್ಕಸ್ ಸ್ಟೋಯಿನಸ್, ಗ್ಲೆನ್ ಮ್ಯಾಕ್ಸವೆಲ್, ನೆಹಾಲ್ ವಧೇರಾ, ವಿಷ್ಣು ವಿನೋದ್, ವಿಜಯ್ ಕುಮಾರ್ ವೈಶಾಖ್, ಯಶ್ ಥಾಕೂರ್, ಹರ್ಪ್ರೀತ್ ಬ್ರಾರ್.
ಉಳಿದ ಹಣ: 22.50 ಕೋಟಿ ರೂ
ಡೆಲ್ಲಿ ಕ್ಯಾಪಿಟಲ್ಸ್
ಅಕ್ಷರ್ ಪಟೇಲ್ (ರಿಟೈನ್ಡ್), ಕುಲದೀಪ್ ಯಾದವ್ (ರಿಟೈನ್ಡ್), ಟ್ರಸ್ಟನ್ ಸ್ಟಬ್ಸ್, (ರಿಟೈನ್ಡ್), ಅಭಿಷೇಕ್ ಪೊರೆಲ್ (ರಿಟೈನ್ಡ್), ಕೆಎಲ್ ರಾಹುಲ್, ಮಿಚೆಲ್ ಸ್ಟಾರ್ಕ್, ಜೇಕ್ ಫ್ರೇಸರ್ ಮೆಕ್ ಗರ್ಕ್, ಹ್ಯಾರಿ ಬ್ರೂಕ್, ಟಿ ನಟರಾಜನ್, ಕರುಣ್ ನಾಯರ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ.
ಉಳಿದ ಹಣ: 13.80 ಕೋಟಿ ರೂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.