IPL ಟೈಟಲ್ ಪ್ರಾಯೋಜಕತ್ವ: ಮುಂದಿನ 5 ವರ್ಷಕ್ಕೆ ಟಾಟಾ ಮುಂದುವರಿಕೆ
Team Udayavani, Jan 20, 2024, 11:06 PM IST
ಮುಂಬಯಿ:ಟಾಟಾ ಗ್ರೂಪ್ ತನ್ನ ಐಪಿಎಲ್ ಟೈಟಬಲ್ ಪ್ರಾಯೋಜಕತ್ವವನ್ನು 2500 ಕೋಟಿ ರೂ.ಗಳ ಬೃಹತ್ ಮೊತ್ತ ನೀಡಿ ಮುಂದಿನ ಐದು ವರ್ಷಗಳಿಗೆ ಮುಂದುವರಿಸಿದೆ. ಟೈಟಲ್ ಪ್ರಾಯೋಜಕತ್ವವು 2028ರವರೆಗೆ ಮುಂದುವರಿಯಲಿದೆ. ಈ ಮೊತ್ತವು ಲೀಗ್‌ನ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠ ಪ್ರಾಯೋಜಕತ್ವ ಮೊತ್ತವಾಗಿದೆ ಎಂದು ಭಾತೀಯ ಕ್ರಿಕೆಟ್ ಮಂಡಳಿ ಪ್ರಕಟನೆ ತಿಳಿಸಿದೆ.
ಟಾಟಾ ಗ್ರೂಪ್ 2022 ಮತ್ತು 2023ರಲ್ಲಿಯೂ ಐಪಿಎಲ್ ಟೈಟಲ್ ಪ್ರಾಯೋಜಕತ್ವ ವಹಿಸಿತ್ತು. ಅದು ವನಿತಾ ಪ್ರೀಮಿಯರ್ ಲೀಗ್‌ನ ಪ್ರಾಯೋಜಕತ್ವವನ್ನು ವಹಿಸಿದೆ. “ಐಪಿಎಲ್ 2024-28ರ ಟೈಟಲ್ ಪ್ರಾಯೋಜಕತ್ವಕ್ಕಾಗಿ ಟಾಟಾ ಗ್ರೂಪ್ ನ ಸಹಯೋಗವು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮೈಲಿಗಲ್ಲು’ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.