Diego Maradona ಹೃದಯಾಘಾತಕ್ಕೆ ಕೊಕೇನ್ ಸೇವನೆ ಕಾರಣ?
Team Udayavani, Apr 30, 2024, 10:58 PM IST
ಬ್ಯೂನಸ್ ಏರಿಸ್: 2020ರಲ್ಲಿ ಹೃದಯಾಘಾತದಲ್ಲಿ ಮೃತಪಟ್ಟಿದ್ದ ಅರ್ಜೆಂಟೀನ ಫುಟ್ಬಾಲ್ ದಂತಕಥೆ ಡಿಯೆಗೋ ಮರಡೋನ ಪ್ರಕರಣದಲ್ಲಿ, ಮತ್ತೆ ಅನಿಶ್ಚಿತತೆ ಉಂಟಾಗಿದೆ.
ಹತ್ಯೆಗೆ 8 ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಈ ಆರೋಪಿಸಲಾಗಿದ್ದು. ಸದ್ಯ ವೈದ್ಯಕೀಯ ವಿಶ್ಲೇಷಕ ಪ್ಯಾಬ್ಲೊ ಫೆರಾರಿ ನೀಡಿದ ವರದಿಯ ಪ್ರಕಾರ, ಹೃದಯಾಘಾತ ಒಂದೋ ಸ್ವಾಭಾವಿಕವಾಗಿ ಸಂಭವಿಸಿದೆ, ಇಲ್ಲವೇ ಅವರು ಹಿಂದೆ ಕೊಕೇನ್ ಸೇವಿಸುತ್ತಿದ್ದ ಕಾರಣದಿಂದಾಗಿ ಸಂಭವಿಸಿದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಜೂ.4ಕ್ಕೆ ವಿಚಾರಣೆಗೆ ಹಾಜರಾಗಬೇಕಿರುವ ವೈದ್ಯರು ತುಸು ನಿರಾಳಗೊಂಡಿದ್ದರೂ, ಸಾವಿಗೆ ನೈಜ ಕಾರಣವೇನು ಎಂಬ ಬಗ್ಗೆ ಮತ್ತೆ ಚರ್ಚೆಗಳು ಮುಂದುವರಿಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.