ಮೈದಾನದಲ್ಲಿ ಮಂಗನಾಟ:ಇಶಾಂತ್ ವ್ಯಂಗ್ಯಕ್ಕೆ ಸ್ಮಿತ್ ಪ್ರತಿ ಭಾವ
Team Udayavani, Mar 5, 2017, 3:45 PM IST
ಬೆಂಗಳೂರು : ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ 2 ನೇ ಪಂದ್ಯದ ಭಾನುವಾರದ 2 ನೇ ದಿನದಾಟದಲ್ಲಿ ಇಶಾಂತ್ ಶರ್ಮಾ ಅವರು ವಿಕೆಟ್ ಪಡೆಯಲಾರದೆ ಹತಾಶರಾಗಿ ಆಸೀಸ್ ಆಟಗಾರರಿಗೆ ವ್ಯಂಗ್ಯ ಮಾಡಿರುವ ವಿಚಾರ ಇದೀಗ ಕ್ರಿಕೆಟ್ ಲೋಕದಲ್ಲಿ ವೈರಲ್ ಆಗಿದೆ.
2 ನೇ ದಿನದಲ್ಲಿ ಬೌಲಿಂಗ್ ದಾಳಿ ಆರಂಭಿಸಿದ ಇಶಾಂತ್ ವಿಕೆಟ್ ಬೀಳದೆ ಇದ್ದಾಗ ಆಸೀಸ್ ನಾಯಕ ಸ್ಮಿತ್ ರತ್ತ ವ್ಯಂಗ್ಯ ಮುಖಭಾವಗಳನ್ನು ತೋರಿ ಟೀಸ್ ಮಾಡ ತೋಡಗಿದರು. ಸ್ಮಿತ್ ಮಾತ್ರವಲ್ಲದೆ ಇನ್ನೋರ್ವ ರೇನ್‌ಶೊ ರತ್ತವೂ ಅದೇ ಮುಖಭಾವ ತೋರಿದರು. ಈ ವೇಳೆ ನಾಯಕ ಕೊಹ್ಲಿ ನಗುತ್ತಾ ನಿಂತಿರುವುದು ಕಂಡು ಬಂದಿತು.
ಆಕ್ರಮಣಕಾರಿ ಆಟಗಾರನಾಗಿರುವ ಸ್ಮಿತ್ ಅವರೂ ನಾನೇನು ಕಮ್ಮಿ ಇಲ್ಲ ಎಂಬಂತೆ ಮುಖವನ್ನು ವ್ಯಂಗ್ಯಮಾಡಿ ಇಶಾಂತ್‌ಗೆ ತಿರುಗೇಟು ನೀಡಿದರು.
ಮೊದಲ ದಿನದಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 2 ನೇ ದಿನದಾಟ ಆರಂಭಿಸಿದ ಆಸೀಸ್ 5 ವಿಕೆಟ್ ನಷ್ಟಕ್ಕೆ 200 ರನ್‌ಗಳಿಸಿ ಮುನ್ನಡೆ ಕಾಯ್ದುಕೊಂಡಿದೆ.
ರೇನ್ ಶೋ 60 ರನ್, ವಾರ್ನರ್ 33,ಸ್ಮಿತ್ 8 ,ಹ್ಯಾಂಡ್ಸ್‌ಕೊಂಬ್ 16 ,ಮಾರ್ಶ್ 0 ಗೆ ಔಟಾದರು.
56 ರನ್‌ಗಳಿಸಿರುವ ಮಾರ್ಶ್ ಕ್ರೀಸ್‌ನಲ್ಲಿದ್ದಾರೆ.
ಭಾರತದ ಪರ ಜಡೇಜಾ 3, ಇಶಾಂತ್ 1 ಮತ್ತು ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.
ಭಾರತ 189 ರನ್‌ಗಳಿಗೆ ಆಲೌಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.