ಮದುವೆಯಾದ ಮೇಲೆ ಬಹಳ ಜವಾಬ್ದಾರಿ ಬಂದಿದೆ: ಕೊಹ್ಲಿ
Team Udayavani, May 28, 2019, 6:00 AM IST
ಮುಂಬಯಿ: ವಿರಾಟ್ ಕೊಹ್ಲಿ ಅವಕಾಶ ಸಿಕ್ಕಿದಾಗಲೆಲ್ಲ ಪತ್ನಿಯನ್ನು ಹೊಗಳುವುದು ಮಾಮೂಲಿ. ಅಲ್ಲದೇ ಯಾವುದೇ ಪ್ರಮುಖ ಕ್ರಿಕೆಟ್ ಪ್ರವಾಸವಿದ್ದಾಗ ಕೊಹ್ಲಿ, ಪತ್ನಿಯನ್ನು ಜತೆಗೆ ಕರೆದೊಯ್ಯುವುದೂ ಸಹಜ ವಿದ್ಯಮಾನದಂತಾಗಿದೆ. ಇದೀಗ ಇಂಥದೇ ಒಂದು ಮಾಮೂಲಿ ಬೆಳವಣಿಗೆಯಲ್ಲಿ, ಕೊಹ್ಲಿ ತಮ್ಮ ಪತ್ನಿಯನ್ನು ಮತ್ತೆ ಹೊಗಳಿದ್ದಾರೆ.
“ಒಬ್ಬ ವ್ಯಕ್ತಿಯಾಗಿ, ನಾಯಕನಾಗಿ ನಾನು ಅನುಷ್ಕಾಳಿಂದ ಬಹಳ ಕಲಿತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. “ನನ್ನ ಪ್ರಕಾರ ಮದುವೆಯಾದ ಒಬ್ಬ ವ್ಯಕ್ತಿ ಬಹಳ ಜವಾಬ್ದಾರಿಯುತನಾಗಿ ಬದಲಾಗುತ್ತಾನೆ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾನೆ. ನಾನು ಮದುವೆಯಾದ ಮೇಲೆ ಬಹಳ ಬದಲಾಗಿದ್ದೇನೆ. ನನ್ನ ನಾಯಕತ್ವದಲ್ಲೂ ಇದು ಬಹಳ ಪರಿಣಾಮ ಬೀರಿದೆ’ ಎಂದು ಪರೋಕ್ಷವಾಗಿ ಅನುಷ್ಕಾರನ್ನು ಹೊಗಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.