Ranji Trophy: 6000 ರನ್ + 400 ವಿಕೆಟ್ ಸಾಧಕ ಜಲಜ್‌ಗೆ 10 ಲಕ್ಷ ಪುರಸ್ಕಾರ
Team Udayavani, Nov 11, 2024, 9:32 PM IST
ನವದೆಹಲಿ: ರಣಜಿ ಇತಿಹಾಸದಲ್ಲಿ 6000 ರನ್ ಮತ್ತು 400 ವಿಕೆಟ್ ಉರುಳಿಸಿದ ಮೊದಲಿಗನಾಗಿ ದಾಖಲೆ ನಿರ್ಮಿಸಿದ್ದ ಕೇರಳ ಕ್ರಿಕೆಟ್ ತಂಡದ ಬ್ಯಾಟರ್ ಜಲಜ್ ಸಕ್ಸೇನಾಗೆ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) 10 ಲಕ್ಷ ರೂ. ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದೆ.
37 ವರ್ಷದ ಸಕ್ಸೇನಾ, ರಣಜಿ 4ನೇ ಹಂತದ ಪಂದ್ಯದಲ್ಲಿ ಉತ್ತರಪ್ರದೇಶ ವಿರುದ್ಧ 6000 ರನ್, 400 ವಿಕೆಟ್ ಸಾಧನೆ ಮೆರೆದಿದ್ದರು. ಆರಂಭದಲ್ಲಿ ಮಹಾರಾಷ್ಟ್ರ ಪರ ಆಡುತ್ತಿದ್ದ ಜಲಜ್ ಸದ್ಯ ಕೇರಳ ಪರ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.