ಬಿಗ್ಬಾಷ್: ಚೆಂಡು ಮುಖಕ್ಕೆ ಬಡಿದರೂ ಜಗ್ಗದ ಪ್ರೇಕ್ಷಕ
Team Udayavani, Jan 30, 2019, 5:03 AM IST
ಸಿಡ್ನಿ: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್ಬಾಷ್ ಟಿ20 ಲೀಗ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬ್ರಿಸ್ಬೇನ್ ಹೀಟ್ಸ್ ತಂಡದ ಬ್ಯಾಟ್ಸ್ಮನ್ ಜಿಮ್ಮಿ ಪಿಯರ್ಸನ್ ಹೊಡೆತವೊಂದು ಮಿಡ್ವಿಕೆಟ್ನಲ್ಲಿ ತೇಲಿಕೊಂಡು
ನೇರವಾಗಿ ಪ್ರೇಕ್ಷಕನೊಬ್ಬನಿಗೆ ಹೋಗಿ ಬಡಿದಿದೆ.
ಅದೃಷ್ಟವಶಾತ್ ಚೆಂಡು ತನ್ನಕಡೆಯೇ ತೇಲಿಬರುತ್ತಿದ್ದುದನ್ನು ಮುಂಚಿತವಾಗಿಯೇ ಕಂಡುಹಿಡಿದ ಪ್ರೇಕ್ಷಕ ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದ. ಕಡೆಗೂ ಆತನ ಕೆನ್ನೆಗೆ ಬಡಿದಿದೆ. ಆದ್ದರಿಂದ ಅಪಾಯದ ಪ್ರಮಾಣ ತಗ್ಗಿದೆ. ಅಚ್ಚರಿಯೆಂದರೆ ಹೀಗೆ ಹೊಡೆತ ತಿಂದ ಪ್ರೇಕ್ಷಕ ತಕ್ಷಣ ಹೊರಕ್ಕೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡ. ಬಳಿಕ ಮುಖಕ್ಕೆ ಐಸ್ಪ್ಯಾಕ್ ಕಟ್ಟಿಕೊಂಡು, ಕೈಯಲ್ಲೊಂದು ಬಿಯರ್ ಬಾಟಲ್ ಹಿಡಿದು ಹಿಂತಿರುಗಿದ! ನೋವೆಂದು ವಿಶ್ರಾಂತಿ ಪಡೆಯದೇ ಮತ್ತೆ ಮರಳಿದ, ಪ್ರೇಕ್ಷಕನ ಈ ಕ್ರಿಕೆಟ್ ಪ್ರೀತಿ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.